ವಿಜಯಪರ: ರೈಲು ಉದ್ಘಾಟನಾ ಸಮಾರಂಭ
ಲೋಕದರ್ಶನ ವರದಿ
ವಿಜಯಪರ 22: ಬ್ರಾಡ್ಗೇಜ್ ಹೋರಾಟ ಸಮಿತಿವತಿಯಿಂದ ಇಂದು ನಗರದಲ್ಲಿ ವಿಜಯಪುರ ಯಶವಂತಪೂರ ಸ್ಪೇಶಲ್ ಡೇಲಿ ಎಕ್ಸಪ್ರೆಸ್ ರೈಲು ಉದ್ಘಾಟನಾ ಸಮಾರಂಭದಲ್ಲಿ ರೇಲ್ವೆ ಸಚಿವ ಸುರೇಶ ಅಂಗಡಿ ಇವರಿಗೆ ಸಮಿತಿವತಿಯಿಂದ ರೈಲು ಸಂಖ್ಯೆ 06542 ವಿಜಯಪುರ ಯಶವಂತಪುರ ಈಗಿನ ವೇಳೆಯನ್ನು ಬದಲಾಯಿಸಿ ರಾತ್ರಿ 8 ಗಂಟೆಗೆ ಬಿಟ್ಟು ಬೆಳಗ್ಗೆ 8 ಗಂಟೆಗೆ ಬೆಂಗಳೂರು ತಲುಪಬೇಕು ಎಂದು ಮನವಿ ಸಲ್ಲಿಸಲಾಯಿತು.
ವಿಜಯಪುರ- ತಿರುಪತಿ ಹೊಸದಾದ ರೈಲನ್ನು ಮತ್ತು ಕನರ್ಾಟಕ ಎಕ್ಸಪ್ರೆಸ್ ರೈಲು ವಿಜಯಪುರ ಮಾರ್ಗವಾಗಿ ಓಡಿಸಲು ಮತ್ತು ಗದಗ ಮುಂಬೈ ರೈಲನ್ನು ದಿನಂಪ್ರತಿ ಓಡಿಸಲು ಸಚಿವರಿಗೆ ಮನವಿ ಸಲ್ಲಿಸಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರೇಲ್ವೇ ಹೋರಾಟ ಸಮಿತಿಯ ಸಂಸ್ಥಾಪಕರಾದ ದಿ.ಡಾ.ವಿಶ್ವನಾಥ ಭಾವಿ ಸುಪುತ್ರ ರೇಲ್ವೆ ಬ್ರಾಡ್ಗೇಜ್ ಹೋರಾಟ ಸಮಿತಿಯ ಉಪಾಧ್ಯಕ್ಷ ಸತೀಶ ವಿಶ್ವನಾಥ ಭಾವಿ, ಈರಣ್ಣ ಅಳ್ಳಗಿ, ಸಾಗರ ಮೋಗ್ಲಿ, ಬಸಯ್ಯ ಎಮ್ಮಿಮಠ, ಆಕಾಶ ಕುಂಬಾರ, ಮಹೇಶ ಭಾವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 