ಚಡಚಣ: ಹದಗೆಟ್ಟ ರಸ್ತೆ: ಡಾಂಗರೀಕರಣ ಯಾವಾಗ?
ರಮೇಶ ಬಿರಾದಾರ ಚಡಚಣ:
ಶಿರಾಡೋಣ-ರೇವತಗಾಂವ 27: ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಈ ರಸ್ತೆ ಡಾಂಬರಿಕರಣ ಯಾವಾಗ ಎಂದು ಪ್ರಶ್ನೆ ವಾಹನ ಸವಾರರು ಕೇಳುವಂತಾಗಿದೆ.
ರಸ್ತೆ ಮೇಲೆ ಹೊರಟ ವಾಹನಗಳು ಕುಡಿದ ಅಮಲಿನಲ್ಲಿ ಹೊರಟಿವೆ ಎಂಬ ಭಾವನೆ ವ್ಯಕ್ತವಾಗಿತ್ತಿವೆ. ರಸ್ತೆ ತುಂಬೆಲ್ಲ ನೋಡಿದೆಲ್ಲಕಡೆ ತಗ್ಗು-ಗುಂಡಿಗಳಿಂದ ಕೂಡಿವೆ. ರಸ್ತೆ ಮೇಲೆ ಹೊರಟ ವಾಹನ ಸವಾರರು ಅತ್ತಲಿಂದ ಇತ್ತಕಡೆ ಇತ್ತಲಿಂದ ಅತ್ತಕಡೆ ಅಲೆದಾಡಿ ಗುಂಡಿಗಳು ತಪ್ಪಿಸುಲು ಹರಸಾಹಸ ಪಡುವಂತಗಿದೆ. 20 ನಿಮಿಷಗಳಿಲ್ಲಿ ಸಾಗಬೇಕಾದುವು ಒಂದು ಗಂಟೆಗೂ ಅದಿಕ ಸಮಯ ಪಡೆಯುವಂತಾಗಿದೆ. ಈ ರಸ್ತೆ ಗುಂಡಿಗಳಿಂದ ಹಲವಾರು ರಸ್ತೆ ಅಫಗಾತದಲ್ಲಿ ಕೈ-ಕಾಲು ಕಳೆದುಕೊಂಡ ಅಥವಾ ಸಣ್ಣ ಪುಟ್ಟು ಗಾಯಗಳಾದ ಉದಾಹರಣೆಗಳು ಎನ್ನುತ್ತಾರೆ ರೇವಣಸಿದ್ದ ಹಬಗೊಂಡೆ, ತಮ್ಮಾರಾಯ ಬಿರಾದಾರ, ಸತೀಶ ಬಗಲಿ ರಾಯಪ್ಪ ಮಾಳಿ ಅಳಲು ತೋಡಿಕೊಂಡರು.
ಇನ್ನಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ಸುಧಾರಣೆಗೆ ಮುಂದಾಗುತ್ತಾರೋ ಇಲ್ಲವೋ ಕಾದು ನೋಡೋಣ.
ಅನಿಸಿಕೆಗಳು:
ರಸ್ತೆ ತುಂಬೆಲ್ಲ ಗಿಂಡಿಗಳಿಂದ ಕೂಡಿದ್ದು, ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿವೆ. ಮಳೆ ಬಮದ ಸಂದರ್ಭದಲ್ಲಿ ಬೈಕ್ ಸಾವಾರರು ಪರದಾಡುವಂತಾಗಿದೆ. ಕೂಡಲೇ ಮರು ಡಾಂಬರೀಕರಣ ಗೊಳಿಸಿ ಸವಾರರಿಗೆ ಅನಕೂಲ ಕಲ್ಪಿಸಬೇಕು.
-ಶಿರಾಡೋಣ ಗ್ರಾ.ಪಂ ಸದಸ್ಯ ನೀಲಕಂಠ ಬಿರಾದಾರ
ಶಿರಾಡೋಣ-ರೇವತಗಾಂವ ಹದಗೆಟ್ಟ ರಸ್ತೆ ಡಾಂರಿಕರಣ ಗೊಳಿಸದೇ ಹೋದಲ್ಲಿ ಪ್ರತಿಭಟನೆ ಅನಿವಾರ್ಯವಾಗುತ್ತದೆ.
-ಸಿದ್ದವ್ವ ಮಾಳಿ, ಭೀಮಾಶಂಕರ ಪೂಜಾರಿ ಶಿರಾಡೋಣ ಗ್ರಾ. ಪಂ ಸದಸ್ಯರುಗಳು
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 