ಅಂತರರಾಷ್ಟ್ರೀಯ

ದಕ್ಷಿಣ ಕೊರಿಯಾ ಹೊಸ ಅಧ್ಯಕ್ಷರಾಗಿ ಯೂನ್ ಸುಕ್-ಯೋಲ್ ಆಯ್ಕೆ

ದಕ್ಷಿಣ ಕೊರಿಯಾ ಹೊಸ ಅಧ್ಯಕ್ಷರಾಗಿ ಯೂನ್ ಸುಕ್-ಯೋಲ್ ಆಯ್ಕೆ

ಸಿಯೋಲ್, ಮಾರ್ಚ್ 10: ದೇಶದ ಪಂಚರಾಜ್ಯ ಚುನಾವಣಾ ಮತೆಣಿಕೆಯ ಕಾವಿನ ನಡುವೆ ಸಂಪ್ರದಾಯವಾದಿ ವಿರೋಧ ಪಕ್ಷದ ಪೀಪಲ್ ಪವರ್ ಪಕ್ಷದ ಅಭ್ಯರ್ಥಿ ಯೂನ್ ಸುಕ್-ಯೋಲ್ ಅವರು ದಕ್ಷಿಣ ಕೊರಿಯಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ಅಧ್ಯಕ್ಷೀಯ ಚುನಾವಣೆಗಳು ಮಾರ್ಚ್ 9 ರಂದು ನಡೆದವು. ಮತದಾನದ ಪ್ರಮಾಣ 77.1 ಪ್ರತಿಶತ; 44 ಮಿಲಿಯನ್ ಮತದಾರರಲ್ಲಿ 34 ಮಿಲಿಯನ್ ಜನರು ತಮ್ಮ ಮತ ಚಲಾಯಿಸಿದ್ದಾರೆ.

ಯೂನ್ 48.56 ಪ್ರತಿಶತ ಮತಗಳನ್ನು ಗಳಿಸಿದರು ಮತ್ತು ಅವರ ಪ್ರಮುಖ ಪ್ರತಿಸ್ಪರ್ಧಿ ಕೊರಿಯಾದ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಲೀ ಜೇ-ಮ್ಯುಂಗ್ ಅವರು 47.83 ಪ್ರತಿಶತವನ್ನು ಪಡೆದರು.


ಸುದ್ದಿ ಓದಿ