ಎಸ್. ಡಿ. ಎಂ. ಸಿ ಅಧ್ಯಕ್ಷರಾಗಿ ಯಮನಪ್ಪ ಸಿದ್ದಾಪುರ, ಆಯ್ಕೆ
Yamanappa Siddapura elected as S. D. M. C president
ರನ್ನ ಬೆಳಗಲಿ 12: ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಸಿದ್ದಾಪೂರ ತೋಟ ನಂಬರ 2ರ ಶಾಲೆಯಲ್ಲಿ ಸೋಮವಾರ ದಂದು ನೂತನ ಎಸ್ ಡಿ ಎಮ್ ಸಿ ಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಯಮನಪ್ಪ ಸಿದ್ದಾಪುರ ಹಾಗೂ ಉಪಾಧ್ಯಕ್ಷರಾಗಿ ಸುನೀತಾ ಹಡಪದ ರವರು ಆಯ್ಕೆಯಾದರು.
ಈ ನೂತನ ಎಸ್ ಡಿ ಎಮ್ ಸಿ ರಚಿಸಲು ವಿ. ಎಸ್ ಉಪ್ಪಿನ ಬಿ.ಆರಿ್ಪ ಮತ್ತು ಬಸವರಾಜ ಬಳ್ಳಾರಿ ಸಿ. ಆರಿ್ಪ ಇರ್ವ ಅಧಿಕಾರಿಗಳು ಮಾರ್ಗದರ್ಶನ ನೀಡಿದರು.ನೂತನ ಎಸ್.ಡಿ.ಎಮ್.ಸಿ ಆಡಳಿತ ಮಂಡಳಿಗೆ ಪ.ಪಂ ಸದಸ್ಯಳಾದ ಗೌರವ್ವ ಅಮಾತಿ,ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಶೋಕ ಸಿದ್ದಾಪುರ, ಸಂಗಪ್ಪ ಅಮಾತಿ,ಸುರೇಶ ಹಿಪ್ಪರಗಿ, ಹನುಮಂತಗೌಡ ಗುಂಜಿಗಾಂವಿ,ಮಹಾಲಿಂಗಪ್ಪ ಹಿಪ್ಪರಗಿ, ಮುತ್ತಪ್ಪ ಹಿಪ್ಪರಗಿ, ಕರೆಪ್ಪ ಕುಂಬಾಳಿ,ಹಣಮಂತ ಹೊಸೂರ, ಮಲ್ಲಪ್ಪ ಸಿದ್ದಾಪೂರ,ಯಮನಪ್ಪ ಚಂದಪ್ಪನವರ, ತಿಪ್ಪಣ್ಣ ಖಾಕಂಡಕಿ, ಪರಮಾನಂದ ಹೊರಗಿನಮನಿ, ಸಂಗಪ್ಪ ಗರಗದ,ಕಲ್ಲಪ್ಪ ಹೊಸಟ್ಟಿ, ಸತ್ಯಪ್ಪ ಸಿದ್ದಾಪೂರ.ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀಕಾಂತ ಮಾಳಿ,ಶಿಕ್ಷಕ ವೃಂದ, ಪಾಲಕ ಪೋಷಕರು ಮತ್ತು ಶಿಕ್ಷಣ ಅಧಿಕಾರಿಗಳು ಶುಭ ಕೋರಿ ಅಭಿನಂದಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 