ಬೆಳಗಾವಿ ಕೆಂಪು ಸೀರೆಯುಟ್ಟು ತಾಯಿ ಪೂಜೆ ನೆರವೇರಿಸಿದ ಮಹಿಳೆಯರು ಲೋಕದರ್ಶನ ವರದಿ 13 ಅಕ್ಟೋಬರ್ 2026, 3:38 ಅಪರಾಹ್ನ ಬೆಳಗಾವಿ 13 : ತಾಲೂಕಿನ ಪಂತ ಬಾಳೆಕುಂದ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ, ಪರಮಾನಂದ ನಗರದ ಮಹಿಳೆಯರು ದಿ. 13-10-2026 ರಂದು ನವರಾತ್ರಿ ಹಬ್ಬದ ಪ್ರಯುಕ್ತ ಬೆಳಿಗ್ಗೆ ತಾಯಿ ಪೂಜೆಯನ್ನು ಕೆಂಪು ಸೀರೆ ಉಟ್ಟು ಸಂಭ್ರಮಿಸಿದರು.