ಆಲಮೇಲ ಬಸ್ ನಿಲ್ದಾಣದಲ್ಲಿ ನೀರಿಗಾಗಿ ಪರದಾಟ
Water scramble at Alamela bus stand
ಆಲಮೇಲ 02 : ಪಟ್ಟಣದ ಬಸ್ ನಿಲ್ದಾಣದಲ್ಲಿ ಆಲಮೇಲ ತಾಲೂಕು ವಾಗಿ ಸುಮಾರು ವರ್ಷಗಳು ಕಳೆದರೂ 43 ಹಳ್ಳಿಗಳ ಒಳಗೊಂಡ ತಾಲೂಕು ಬಸ್ ನಿಲ್ದಾಣದಲ್ಲಿ ಹಳ್ಳಿಯ ಜನರಿಗೆ ನೀರಿಗಾಗಿ ಪರದಾಡುವಂತಾಗಿದೆ. ಮಹಿಳೆಯರು ಯುವಕರು ವೃದ್ಧರು ಬಡವರು ಅನೇಕ ಜನರು ನಿಲ್ದಾಣದಲ್ಲಿ ತಮ್ಮ ನೀರಿನ ದಹಾವನ್ನು ತೀರಿಸಿಕೊಳ್ಳಲು 20 ರೂಪಾಯಿ ಬಾಟಲಿಗೆ ಮರೆ ಹೋಗುವಂತಾಗಿದೆ ಅನೇಕರ ಸಮಸ್ಯೆಗಳನ್ನು ಎದುರಿಸುತ್ತಿರುವುದು. ಸ್ಥಳೀಯರಿಗೆ ತಿಳಿಸಿದರು. ನೀರು ಕುಡಿಯಬೇಕಾದರೆ ಹೊಟ್ಟೆಲ್ಲ ಅಥವಾ ಟೀ ಪಾಯಿಂಟ್ ಗಳಿಗೆ ಟೀ ಕುಡಿದರೆ ನೀರು ಸಿಗುವಂತದ್ದು ಎಂದು ಹಳ್ಳಿಯವರು ಹೇಳುತ್ತಿದ್ದರು.
ಬೇಸಿಗೆ ಬಿಸಲ ಇರುವುದರಿಂದ ಅನೇಕ ಹಳ್ಳಿಯ ಜನರಿಗೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವುದು ನಮ್ಮ ಆಲಮೇಲ ತಾಲೂಕಿಗೆ ಇದು ಒಂದು ಕಳಂಕವಾಗಿದೆ. ಆದಷ್ಟು ಬೇಗ ಇದನ್ನು ಶಾಸಕರು ಮತ್ತು ಚೀಪ್ ಆಫೀಸರ್ ನೀರಿನ ಸಮಸ್ಯೆಯನ್ನು ಬೇಗನೆ ಬಗೆಹರಿಸಬೇಕಾಗಿ ತಿಳಿಸಿದರು. ಬೇಸಿಗೆ ಇರುವುದರಿಂದ ಸಮಸ್ಯೆ ಇರುವುದು ಖಂಡಿತ ಎರಡು ಮೂರು ದಿನಗಳಲ್ಲಿ ನೀರಿನ ಸಮಸ್ಯೆಯನ್ನು ನಾನು ಆದಷ್ಟು ಬೇಗ ಕಾಂಟ್ರಾಕ್ಟರ್ ಅನ್ನು ಕರೆದು ಬಗೆಹರಿಸುತ್ತೇನೆ ಎಂದು ಹೇಳಿದರು. ಸುರೇಶ ನಾಯಕ .ಪಟ್ಟಣ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ. ಆಲಮೇಲ ತಾಲೂಕು ವಾಗಿರುವುದರಿಂದ ಹಳ್ಳಿಯ ಜನರಿಗೆ ಬಸ್ ನಿಲ್ದಾಣದಲ್ಲಿ ನೀರಿನ ಸಮಸ್ಯೆಯನ್ನು ಕಂಡು ಶಾಸಕರಾದ ಅಶೋಕ ಮನಗೂಳಿ ಅವರಿಗೆ ಮೂರು ಬಾರಿ ನಾನು ಮನವಿಯನ್ನು ನೀಡಿದರು ಪ್ರಯೋಜನವಾಗಿಲ್ಲ.ಶಾಸಕರು ಮತ್ತು ಸ್ಥಳೀಯ ಚೀಫ್ ಆಫೀಸರ್ ಈ ಕಡೆ ಗಮನ ಹರಿಸುತ್ತಿಲ್ಲ
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 