ವಿಜಯಪುರ

ನವೋದಯ ಆಯ್ಕೆ ಪರೀಕ್ಷೆಯಲ್ಲಿ ಅನನ್ಯ ಮುಗಳೊಳ್ಳಿ ಸಾಧನೆ

ನವೋದಯ ಆಯ್ಕೆ ಪರೀಕ್ಷೆಯಲ್ಲಿ ಅನನ್ಯ ಮುಗಳೊಳ್ಳಿ ಸಾಧನೆ

ಕೊಲ್ಹಾರ 27 :  ಪಟ್ಟಣದ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೆಳವಲಕೊಪ್ಪ  ಗ್ರಾಮದ ವಿದ್ಯಾರ್ಥಿನಿ ಅನನ್ಯ ಮುಗಳೊಳ್ಳಿ ಕಳೆದ ಮೂರು ವರ್ಷಗಳಿಂದ ತರಬೇತಿ ಪಡೆದುಕೊಂಡು  2026- 27ನೇ ಸಾಲಿನಲ್ಲಿ ನಡೆದ ಜವಾಹರ ನವೋದಯ ಆಯ್ಕೆ ಪರೀಕ್ಷೆಯಲ್ಲಿ  ಶೇ 97.50 ಅಂಕಗಳನ್ನು ಪಡೆದು ಬಾಗಲಕೋಟೆ ಜಿಲ್ಲೆಗೆ 16ನೇಸ್ಥಾನ ಗಿಟ್ಟಿಸಿಕೊಂಡಿದ್ದಾಳೆ  ವಿದ್ಯಾರ್ಥಿನಿಯ ಸಾಧನೆಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿವೇಕಾನಂದ ಹರನಟ್ಟಿ ಹಾಗೂ ಸಂಸ್ಥೆಯ ಉಪಾಧ್ಯಕ್ಷ ಪಾರ್ವತಿ ಹರನಟ್ಟಿ ಸನ್ಮಾನಿಸಿ ಹರ್ಷ ವ್ಯಕ್ತಪಡಿಸಿದರು ಸಾಧನೆಗೈದ ವಿದ್ಯಾರ್ಥಿನಿಯ ತಂದೆ ಶರಣಪ್ಪ ಮುಗಳೊಳ್ಳಿ , ಶಿಕ್ಷಕಿ ರೇಣುಕಾ ಪತಂಗಿ, ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ