ಅಂತರರಾಷ್ಟ್ರೀಯ

ಅಮೆರಿಕಾ ಕ್ಯಾಪಿಟಲ್‌ ಹಿಲ್‌ ದಾಳಿ; ಮಾಜಿ ಅಧಿಕಾರಿ ವಿರುದ್ದ ಕ್ರಿಮಿನಲ್‌ ಕ್ರಮಕ್ಕೆ ಶಿಫಾರಸ್ಸು

ಅಮೆರಿಕಾ ಕ್ಯಾಪಿಟಲ್‌ ಹಿಲ್‌  ದಾಳಿ; ಮಾಜಿ ಅಧಿಕಾರಿ ವಿರುದ್ದ ಕ್ರಿಮಿನಲ್‌ ಕ್ರಮಕ್ಕೆ ಶಿಫಾರಸ್ಸು

ವಾಷಿಂಗ್ಟನ್‌, ಡಿ 2: ಕ್ಯಾಪಿಟಲ್‌ ಹಿಲ್‌   ಕಟ್ಟಡದ   ಮೇಲೆ   ಕಳೆದ  ಜನವರಿ 6 ರಂದು ನಡೆದ  ದಾಳಿ ಘಟನೆ  ಸಂಬಂಧ ತನಿಖೆ  ನಡೆಸುತ್ತಿರುವ    ಅಮೆರಿಕಾ  ಸಂಸತ್ತಿನ  ಸದನ  ಸಮಿತಿ  ನ್ಯಾಯಾಂಗ ಇಲಾಖೆಯ  ಮಾಜಿ ಅಧಿಕಾರಿ ಜೆಫ್ರಿ ಕ್ಲಾರ್ಕ್‌  ವಿರುದ್ದ    ಅಪರಾಧ ನಿಂದನೆ   ಆರೋಪ ಹೊರಿಸುವ  ಸಂಬಂಧ  ಮತ ಚಲಾಯಿಸಿದೆ.  

ಜೆಫ್ರಿ ಕ್ಲಾರ್ಕ್‌ ವಿರುದ್ದ   ಅಪರಾಧ  ನಿಂದನೆ ಆರೋಪ  ಶಿಫಾರಸ್ಸಿನ  ವರದಿ ಅಂಗೀಕರಿಸಲು  ಆಯ್ಕೆ ಸಮಿತಿ ಅವಿರೋಧವಾಗಿ  ನಿರ್ಣಯ  ಅಂಗೀಕರಿಸಿದೆ  ಎಂದು ಸಮಿತಿ ಬುಧುವಾರ   ಟ್ವೀಟ್‌ ಮಾಡಿದೆ.

ಸುದ್ದಿ ಓದಿ