ಸಕ್ಕರೆ ಕಾರ್ಖಾನೆ 54ನೇ ವಾರ್ಷಿಕ್ ಸಭೆ
ಮಾಂಜರಿ 26: ರಾಜ್ಯಸಭೆಯ ಮಾಜಿ ಸದಸ್ಯ ಕೆಎ??? ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಪ್ರಭಾಕರ್ ಕೋರೆ ಹಾಗೂ ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಳ ಹೊಸದೇಲಿಯ ನಿರ್ದೇಶಕರಾದ ಅಮಿತ್ ಕೋರೆ ಇವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವ ಸುತ್ತಿರುವ ಚಿಕ್ಕೋಡಿಯ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಗೆ ತಿರುಪತಿಯ ಆಂಧ್ರ್ರದೇಶದಲ್ಲಿ ನಡೆದಿರುವ ದಿ ಸೌತ್ ಇಂಡಿಯನ್ ಶುಗರ್ ಕೇನ್ ಅಂಡ್ ಶುಗರ್ ಟೆಕ್ನಾಲಜಿ ಅಶೋಷಿಯನ್ (ಣಚಿ )ವತಿಯಿಂದ 54ನೇ ವಾರ್ಷಿಕ್ ಸಭೆಯಲ್ಲಿ ಬೆಸ್ಟ್ ಟೆಕ್ನಿಕಲ್ ಎಫಿಶಿಯನ್ಸಿ ಪ್ಲಾಟಿನಂ ಅವಾರ್ಡ್ ನೀಡಿ ಗೌರವಿಸಲಾಯಿತು
ಸದರಿ ಪ್ರಶಸ್ತಿಯನ್ನು ಸಹಕಾರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆ ಗಿಂತ ಹೆಚ್ಚಿನ ಅತ್ಯುತ್ತಮ ಕಾರ್ಯನಿರ್ವಹಿಸಿದ್ದಕ್ಕೆ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಣಚಿ ಸಂಸ್ಥೆಯರೂ ತಿಳಿಸಿದ್ದಾರೆ ಈ ಪ್ರಶಸ್ತಿಯನ್ನು ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷರಾದ ತಾತ್ಯಾಸಾಹೇಬ್ ಕಾಟೆ ಹಾಗೂ ಜನರಲ್ ಮ್ಯಾನೇಜರ್ ಅರುಣ್ ಇವರು ಸ್ವೀಕರಿಸಿದರು.
ಈ ಕಾರ್ಯಕ್ರಮಕ್ಕೆ ದಿ ಸೌತ್ ಇಂಡಿಯನ್ ಶುಗರ್ ಕೇನ್ ಅಂಡ್ ಶುಗರ್ ಟೆಕ್ನಾಲಜಿ ಅಸೋಸಿಯನ ಅಧ್ಯಕ್ಷರಾದ ಎನ್ ಚಿನ್ನಪ್ಪ ಉಪಾಧ್ಯಕ್ಷರಾದ ಡಿ ವೆಂಕಟೇಶ್ವರ ರಾವ್. ಜಿ ಡಿ ಆನಂದ ಮುರುಗನ್ ಎನ್ ಪ್ರಭಾಕರನ್ ಹಾಗೂ ಇನ್ನಿತರರು ಹಾಜರಿದ್ದರು