ಪಕ್ಷಿಗಳನ್ನು ರಕ್ಷಿಸಿ ಚಟುವಟಿಕೆ
Save the birds activity
ಲೋಕದರ್ಶನ ವರದಿ
ಗದಗ 25: ನಗರದ ಪ್ರತಿಷ್ಠತ ಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್. ಎಸ್. ಎಸ್. ಘಟಕದ ವತಿಯಿಂದ ಪಕ್ಷಿಗಳನ್ನು ರಕ್ಷಿಸಿ ಚಟುವಟಿಕೆಯನ್ನು ಆಯೋಜಿಸಲಾಗಿತ್ತು.
ಎನ್. ಎಸ್. ಎಸ್. ಸ್ವಯಂಸೇವಕರು ಈ ಬೇಸಿಗೆ ದಿನಗಳಲ್ಲಿ ಪಕ್ಷಿಗಳಿಗೆ ಅವಶ್ಯಕವಾಗಿರುವ ಕಾಳುಗಳು ಮತ್ತು ನೀರನ್ನು ಹಾಕಲು ವ್ಯವಸ್ಥೆ ಮಾಡಲಾಯಿತು ಮತ್ತು ಪ್ರತಿದಿನ ಅವುಗಳನ್ನು ಗಮನಿಸಲು ಎನ್. ಎಸ್. ಎಸ್. ಸ್ವಯಂಸೇವಕರಿಗೆ ಸೂಚಿಸಲಾಯಿತು.
ಈ ಚಟುವಟಿಕೆಯಲ್ಲಿ ಮಹಾವಿದ್ಯಾಲಯದ ಎನ್. ಎಸ್. ಎಸ್. ಘಟಕದ ಕಾರ್ಯಕ್ರಮಾಧಿಕಾರಿ ಪ್ರೋ. ವಾಗೀಶ ಗು.ರೇಶ್ಮಿ, ಎನ್. ಎಸ್. ಎಸ್. ಘಟಕದ ಸಹ - ಕಾರ್ಯಕ್ರಮಾಧಿಕಾರಿ ಪ್ರೋ. ವೀರಣ್ಣ ಬಡಿಗೇರ್ ಎನ್. ಎಸ್. ಎಸ್. ಘಟಕದ ನಾಯಕಿ ನೀಲಮ್ಮ ಸೀತಾರಳ್ಳಿ, ಎನ್. ಎಸ್. ಎಸ್. ತಂಡ 10ರ ನಾಯಕ ಕುಮಾರ ಸೋಮಶೇಖರ ಕುರಿ, ಎನ್. ಎಸ್. ಎಸ್. ಘಟಕದ ಎಲ್ಲ ಸ್ವಯಂಸೇವಕರು ಹಾಗೂ ವಿವಿಧ ತಂಡಗಳ ನಾಯಕ - ನಾಯಕಿಯರು ಉಪಸ್ಥಿತರಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 