ಪುಟಿನ್- ಕ್ರೈಮಿಯ ನಾಯಕರ ಜೊತೆ ಮಾತುಕತೆ
ಸೆವಾಸ್ಟೊಪೋಲ್, ಮಾರ್ಚ್ 19, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಕ್ರೈಮಿಯ ಮುಖ್ಯಸ್ಥ ಸೆರ್ಗೆ ಆಕ್ಸಿಯೋನೊವ್ ಮತ್ತು ಸೆವಾಸ್ಟೊಪೋಲ್ ಹಂಗಾಮಿ ಗವರ್ನರ್ ಮಿಖಾಯಿಲ್ ರಾಜ್ವೊಹೇದೆವ್ ಅವರನ್ನು ಭೇಟಿ ಮಾಡಲಿದ್ದಾರೆ.ಪುಟಿನ್ ಬುಧವಾರ ಎರಡು ದಿನಗಳ ಭೇಟಿಗಾಗಿ ಕ್ರೈಮಿಯ ದ್ವೀಪಕ್ಕೆ ಆಗಮಿಸಿದ್ದಾರೆ . ಅದೇ ದಿನ, ಅವರು ಪ್ರದೇಶದ ಸಾರ್ವಜನಿಕರ ಪ್ರತಿನಿಧಿಗಳೊಂದಿಗೆ ಸೆವಾಸ್ಟೊಪೋಲ್‌ನಲ್ಲಿ ಸಭೆ ನಡೆಸಿ ಮತ್ತು ಕ್ರಿಮಿಯನ್ ಸೇತುವೆಯ ನಿರ್ಮಾಣಕಾರರಿಗೆ ರಾಜ್ಯ ಪ್ರಶಸ್ತಿಗಳನ್ನು ಸಹ ವಿತರಣೆ ಮಾಡಿದ್ದಾರೆ. ಇದೇ 19 ರಂದು ಅಧ್ಯಕ್ಷರು ಕ್ರೈಮಿಯಾದಲ್ಲಿ ಇರಲಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹಿಂದಿನ ದಿನ ಸುದ್ದಿಗಾರರಿಗೆ ತಿಳಿಸಿದ್ದರು .ಅಧ್ಯಕ್ಷರ ಭೇಟಿ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಪೆಸ್ಕೋವ್, ಪುಟಿನ್ ಅವರು ಅಕ್ಸಿಯೋನೊವ್ ಮತ್ತು ರಾಜ್ವೊಹೇದೇವ್ ಅವರೊಂದಿಗೆ ಪ್ರತ್ಯೇಕವಾಗಿ ಕೆಲಸ ಮಾಡಲು ಬಯಸಿದ್ದಾರೆ ಎಂದು ಅವರು ಹೇಳಿದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 