ಗೃಹ ತ್ಯಾಜ್ಯ ನಿರ್ವಹಣೆ ಕುರಿತು ಜನಜಾಗೃತಿ ಕಾರ್ಯಕ್ರಮ
Public awareness program on household waste management
ಲೋಕದರ್ಶನ ವರದಿ
ಧಾರವಾಡ ಫೆ.05: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 12 ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 21 ರ ಮಸಾಲಗರ ಓಣಿಯ ಕೊಳಚೆ ಪ್ರದೇಶದಲ್ಲಿ ಇಂದು (ಫೆ.05) ಪಾಲಿಕೆಯಿಂದ ಸ್ವಚ್ಚ ಭಾರತ 2.0 ಅಂಗವಾಗಿ ಕಡ್ಡಾಯವಾಗಿ ಕಸವನ್ನು ಪಾಲಿಕೆಯ ವಾಹನಕ್ಕೆ ಕೊಡುವುದು, ಹಸಿ ಕಸ ಮತ್ತು ಒಣ ಕಸವನ್ನಾಗಿ ಬೇರಿ್ಡಸಿ ಕೊಡುವುದು, ಕಸವನ್ನು ಎಲ್ಲೆಂದರಲ್ಲಿ ಹೊರಗಡೆ ಚೆಲ್ಲಾಡಿರುವುದರ ಕುರಿತು ಅರಿವು ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪಾಲಿಕೆಯ ವಲಯ ಆಯುಕ್ತರಾದ ಶಂಕರ ಪಾಟೀಲ, ವಾರ್ಡ್ ಸದಸ್ಯರಾದ ಆನಂದ ಯಾವಗಲ, ಆರೋಗ್ಯ ನೀರೀಕ್ಷಕರಾದ ಸಿದ್ಧಾರ್ಥ್, ನೀಲಮ್ಮ, ಪೂಜಾ, ಸಮುದಾಯ ಸಂಚಾಲಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 