129 ರ್ಯಾಂಕ್ ಪಡೆದು ಪ್ರವೀಣ ಅವರಿಗೆ ಸತ್ಕಾರ : ಜಿ.ಪಂ.ಮಾಜಿ ಪ್ರಣಯ
Praveen felicitated after securing 129th rank
ರಾಯಬಾಗ 12: ಇಂಡಿಯನ್ ಫಾರೆಸ್ಟ್ ಸರ್ವಿಸ್ ಯುಪಿಎಸ್ಸಿ ಪರೀಕ್ಷೆಯಲ್ಲಿ 129 ರ್ಯಾಂಕ್ ಪಡೆದು ಪಾಸ್ ಆಗಿರುವ ಚಿಕ್ಕೋಡಿ ತಾಲೂಕಿನ ಕಾಡಾಪೂರ ಗ್ರಾಮದ ಪ್ರವೀಣ ಹರೀಶ್ ಜಾದವ ಅವರನ್ನು ಬುಧವಾರ ಪಟ್ಟಣದ ರೈಲ್ವೆ ಸ್ಟೇಷನ ರಸ್ತೆಯ ಸ್ಟೇಷನ ಹಿಲ್ ದಲ್ಲಿ ಜಿ.ಪಂ.ಮಾಜಿ ಸದಸ್ಯ ಪ್ರಣಯ ಪಾಟೀಲ ಅವರು ಸತ್ಕರಿಸಿದರು. ಪ.ಪಂ ಅಧ್ಯಕ್ಷ, ಅಶೋಕ ಅಂಗಡಿ, ಸಂತೋಷ್ ದೀಪಾಳೆ, ರಮೇಶ ಗಾಯಕ್ವಾಡ, ಸುನಿಲ ಗಾಯಕ್ವಾಡ, ಶೈನಾಥ ಗಾಯಕ್ವಾಡ, ರಮೇಶ ಕುಂಬಾರ, ವಸಂತ ಕಾಂಬಳೆ, ಶಿವಲಿಂಗ ಹಳಿಂಗಳಿ ಸೇರಿ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 