ಮಹಲಿಂಗಪುರ

ನೂತನ ಅಧ್ಯಕ್ಷ ವಿದ್ಯಾಧರ ಸವದಿಗೆ ಸನ್ಮಾನ

ನೂತನ ಅಧ್ಯಕ್ಷ ವಿದ್ಯಾಧರ ಸವದಿಗೆ ಸನ್ಮಾನ

ಲೋಕದರ್ಶನ ವರದಿ 

 ಮಹಾಲಿಂಗಪುರ  07: ಶಾಸಕ ಸಿದ್ದು ಸವದಿ ಅವರ ಪುತ್ರ ವಿದ್ಯಾಧರ ಸವದಿ ಅವರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ಬೆಳಗಲಿ ಪಪಂ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ ಅವರ ನಿವಾಸದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.  ಭಾಜಪ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ,ಮುಖಂಡರಾದ ಶಿವನಗೌಡ ಪಾಟೀಲ, ಪಂಡಿತ ಪೂಜಾರಿ, ಚಿಕ್ಕಪ್ಪ ನಾಯಕ, ಮಹಾಲಿಂಗ ಪುರಾಣಿಕ, ಭಾಜಪ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಮಲ್ಲು ದಲಾಲ, ಉಪಾಧ್ಯಕ್ಷ ಜಗದೀಶ ಜಕ್ಕನ್ನವರ, ಪ್ರವೀಣ ಭರಮನಿ, ಸಂಜು ಬಾರುಕೋಲು, ಹನಮಂತ ಶಿರೋಳ, ಸಂಗನಗೌಡ ಪಾಟೀಲ, ಸತ್ಯಪ್ಪ ಸಿದ್ದಾಪುರ, ಸದಾಶಿವ ಸಂಕ್ರಟ್ಟಿ ಇತರರಿದ್ದರು 


ಸುದ್ದಿ ಓದಿ