ಮುಂಡರಗಿ

ರಾಷ್ಟ್ರಮಟ್ಟದ ಗ್ರ್ಯಾಂಡ್ ಕರಾಟೆ ಚಾಂಪಿಯನ್ ಶಿಪ್

ರಾಷ್ಟ್ರಮಟ್ಟದ ಗ್ರ್ಯಾಂಡ್ ಕರಾಟೆ ಚಾಂಪಿಯನ್ ಶಿಪ್

ಮುಂಡರಗಿ 15:  ಸೂಪರ್ ಸ್ಪೋರ್ಟ್ಸ್‌ ಶುಟೋಕಾನ್ ಕರಾಟೆ ಅಕಾಡೆಮಿ ಇವರ ವತಿಯಿಂದ ​‍್ರ​‍್ರಥಮ ರಾಷ್ಟ್ರಮಟ್ಟದ ಗ್ರ್ಯಾಂಡ್ ಕರಾಟೆ ಚಾಂಪಿಯನ್ ಶಿಪ್ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಉಮರ್ ಫಕ್ಷನ್ ಹಾಲ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಗಳಲ್ಲಿ ಮುಂಡರಗಿಯ ಪವರ್ ಪಂಚ್ ಸೆಲ್ಪ್‌ ಢಿಫೆನ್ಸ್‌ ಕರಾಟೆ ಕ್ಲಬ್‌ನ ವಿದ್ಯಾರ್ಥಿಗಳಾದ ಸುಮಂತ್ ಇಟಗಿ ಹಾಗೂ ಭುವನ್ ಕುರಿಗಾರ ಕಥಾ ವಿಭಾಗದಲ್ಲಿ ಪ್ರಥಮ ಸ್ಥಾನ, ಕುಮತೆ ವಿಭಾಗದಲ್ಲಿ ತೃತೀಯ ಸ್ಥಾನ, ದೀಪಕ್ ದೊಡ್ಡಮನಿ ಕಥಾ ವಿಭಾಗದಲ್ಲಿ ತೃತೀಯ ಸ್ಥಾನ, ಅರ್ಷದ್ ಅಹಮ್ಮದ ರಾಟಿ, ನಿಶ್ಚಿತ್ ಡೊಣ್ಣಿ ಕಥಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಮುಂಡರಗಿಗೆ ಕೀರ್ತಿ ತಂದಿದ್ದಾರೆ. 

ಇದಕ್ಕೆ ಕರಾಟೆ ಗ್ರ್ಯಾಂಡ್ ಮಾಸ್ಟರ್ ಮಲ್ಲಿಕಾರ್ಜುನ ಹಾಗೂ ತರಬೇತುದಾರರಾದ ಮೈನುದ್ದಿನ್ ರಾಟಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ. 


ಸುದ್ದಿ ಓದಿ