ಸಡಗರ ಸಂಭ್ರಮದಿಂದ ಈದ್. ಮಿಲಾದ್ ಆಚರಿಸಿದ ಮುಸ್ಲಿಂ ಬಾಂಧವರು
Muslim brothers and sisters celebrated Eid Milad with great enthusiasm.
ರಾಣಿಬೆನ್ನೂರು 07 : ಮುಸ್ಲಿಂ ಭಾಂದವರ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಈದ್. ಮಿಲಾದ್‌ನ್ನು ನಗರ ಸೇರಿದಂತೆ ತಾಲೂಕಿನಾದ್ಯಂತ ಮುಸ್ಲೀಂ ಬಾಂಧವರು ಶುಕ್ರವಾರದಂದು ಸಡಗರ ಸಂಭ್ರಮದಿಂದ ಸಹಸ್ರಾರು ಜನರ ಮಧ್ಯ ಆಚರಿಸಿದರು.
ಮಹ್ಮದ್ ಪೈಗಂಬರ ಅವರ ಜನ್ಮ ದಿನಾಚರಣೆಯ ಅಂಗವಾಗಿ ಈದ್ ಮಿಲಾದನ್ನು ನಗರದಲ್ಲಿ ಪೈಗಂಬರ ಅವರ ಭಾವಚಿತ್ರದ ಹಾಗೂ ಶೃಂಗರಿಸಿದ ಡೋಲಗಳ ಮೆರವಣಿಗೆ ನಡೆಸಿದರು. ಈದ್ ಮಿಲಾದ್ ಪ್ರಯುಕ್ತ ಬಾಳೆ ಹಣ್ಣು ನೀರು ವಿತರಿಸಿದರು.
ಶಾಸಕ ಪ್ರಕಾಶ ಕೋಳಿವಾಡ, ಎಚ್ ಎಫ್ ಬಿದರಿ, ಹಬೀಬುಲ್ಲಾ ಕಂಬಳಿ, ನೂರುಲ್ಲಾ ಖಾಜಿ, ಮುಖಂಡರಾದ ಇರ್ಫಾನ ದಿಡಗೂರ, ಶೇರುಖಾನ್ ಕಾಬೂಲಿ, ಆಯುಷ್ನೂ ಖಾಜಿ, ರಫೀಕ ಮೆನಸಿನಕಾಯಿ, ಧರವಾನಸಾಬ ಸೇರಿದಂತೆ ಹಿಂದೂಗಳು ಮತ್ತು ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 