ಹಾನಗಲ್

ಹಾನಗಲ್ ನಗರಕ್ಕೆ ಮರಿಯೋಜಿರಾವ್ ಆಗಮನ

ಹಾನಗಲ್ ನಗರಕ್ಕೆ  ಮರಿಯೋಜಿರಾವ್ ಆಗಮನ

ಹಾನಗಲ್  29: ಹಾನಗಲ್ ನಗರಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯ ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿರಾವ್ ಅವರನ್ನು ಶಾಸಕ ಶ್ರೀನಿವಾಸ ಮಾನೆ ಸನ್ಮಾನಿಸಿದರು. ನಿಗಮದ ಅಧಿಕಾರಿಗಳು ಇದ್ದರು. 


ಸುದ್ದಿ ಓದಿ