ಅಂತರರಾಷ್ಟ್ರೀಯ

ವಿಸ್ಕಾನ್ಸಿನ್ ಮಾಲ್ ನಲ್ಲಿ ಗುಂಡಿನ ದಾಳಿ , ಹಲವರಿಗೆ ಗಾಯ

ವಿಸ್ಕಾನ್ಸಿನ್ ಮಾಲ್ ನಲ್ಲಿ ಗುಂಡಿನ ದಾಳಿ , ಹಲವರಿಗೆ ಗಾಯ

ವಾಷಿಂಗ್ಟನ್, ನವೆಂಬರ್ 21: ಅಮೆರಿಕದ ವಿಸ್ಕಾನ್ಸಿನ್‌ನ ವೌವಾಟೋಸಾದ ಮೇಫೇರ್ ಮಾಲ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ ಎಂದು ಮಿಲ್ವಾಕೀ ಜರ್ನಲ್ ಸೆಂಟಿನೆಲ್ ತುರ್ತು ರೇಡಿಯೋ ಕೇಂದ್ರ  ವರದಿ ಮಾಡಿದೆ.


ಗುಂಡಿನ ಶಬ್ದ ಕೇಳಿ ಬಂದಿದೆ  ಎಂದು ಶುಕ್ರವಾರ ಸಾಕ್ಷಿಗಳನ್ನು ಉಲ್ಲೇಖಿಸಿ ಸ್ಥಳಿಯ ಮಾದ್ಯಮ ವರದಿ ಮಾಡಿದೆ. ಈ ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದು ಅವರೆಲ್ಲರನ್ನು  ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಹೇಳಿದ್ದಾರೆ. 

ಸುದ್ದಿ ಓದಿ