ತಿಗಡಿ ಗ್ರಾಮದಲ್ಲಿ ಮೇವು ಬ್ಯಾಂಕ ಉದ್ಘಾಟನೆ
ಮೂಡಲಗಿ 26: ತಾಲೂಕಿನ ತಿಗಡಿ ಗ್ರಾಮದಲ್ಲಿ ಶನಿವಾರದಂದು ಮೂಡಲಗಿ ತಹಸೀಲ್ದಾರ ಮುರಳೀಧರ ತಳ್ಳಿಕೇರಿ ಮೇವು ಬ್ಯಾಂಕ ಉದ್ಘಾಟಿಸಿದರು.
ತಿಗಡಿ ಗ್ರಾಮದ ರೇಷ್ಮೆ ಇಲಾಖೆ ಆವರಣದಲ್ಲಿ ರಿಯಾಯಿತಿ ದರದಲ್ಲಿ ಪೋರೈಸುವ ಮೇವು ಬ್ಯಾಂಕ ಉದ್ಘಾಟಸಿದ ತಹಶೀಲ್ದಾರ ಅವರು ಮಾತನಾಡಿ ಸರಕಾರದ ಅದೇಶದಂತೆ ಈ ಭಾಗದಲ್ಲಿರುವ ಮೇವಿನ ಕೊರತೆ ನೀಗಿಸಲು ಬ್ಯಾಂಕ ಆರಂಬಿಸಲಾಗಿದ್ದು 1ಕೆ.ಜಿಗೆ 3ರೂ ರಂತೆ ಮೇವು ಪೋರೈಸಲಾಗುವುದು.ರೈತರು ಇದರ ಉಪಯೋಗ ಪಡೆದುಕೊಳ್ಳಬೇಕೆಂದರು.
ಈ ಸಮಯದಲ್ಲಿ ಕಂದಾಯ ನಿರೀಕ್ಷಕ ಎಮ್.ಆಯ್.ಹಿರೇಮಠ,ಸಹಾಯಕ ಕೃಷಿ ಅಧಿಕಾರಿ ಪಿ.ಜಿ.ನಿಡಗುಂದಿ,ಪಶು ವೈದ್ಯಾದಿಕಾರಿ ಮಹಾದೇವ ಕೌಜಲಗಿ,ಪಶು ಪರಿವೀಕ್ಷಕ ಡಾ.ನಂದಿ,ಗ್ರಾಮ ಲೆಕ್ಕಾದಿಕಾರಿ ಪಿ.ಜಿ.ಬಾರಿಮರದ,ಸಂದರ ಪೂಜೇರಿ,ಎಮ್.ಎ.ಮುಲ್ಲಾ, ಹಾಗೂ ಗ್ರಾ.ಪಂ.ಅದ್ಯಕ್ಷ,ಉಪಾದ್ಯಕ್ಷ,ಸದಸ್ಯರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 