ರಷ್ಯಾದ ಮೆಟಿಯೋರ್- ಎಂ- ಹವಾಮಾನ ಉಪಗ್ರಹದ ಉಡಾವಣೆ 2021ಕ್ಕೆ ಮುಂದೂಡಿಕೆ
ಮಾಸ್ಕೋ, ಫೆ 12 : ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ ಕೋಸ್ ಮಸ್ ಮಹತ್ವಾಕಾಂಕ್ಷೆಯ ಮೆಟಿಯೋರ್- ಎಂ- ಹವಾಮಾನ ಉಪಗ್ರಹದ ಉಡಾವಣೆಯನ್ನು 2021ಕ್ಕೆ ಮುಂದೂಡಲಾಗಿದೆ.
ಉಪಗ್ರಹದ ತಂತ್ರಜ್ಞಾನದ ಕುರಿತು ಹೆಚ್ಚುವರಿ ಪರೀಕ್ಷೆಗಳನ್ನು ನಡೆಸಬೇಕಿರುವುದರಿಂದ, ಈ ವರ್ಷ ನಿಗದಿಯಾಗಿದ್ದ ಉಡಾವಣೆಯ ದಿನಾಂಕವನ್ನು 2021ಕ್ಕೆ ಮುಂದೂಡಿರುವುದಾಗಿ ರೋಸ್ ಕೋಸ್ ಮಸ್ ಸ್ಪುಟ್ನಿಕ್ ಗೆ ಮಾಹಿತಿ ನೀಡಿದೆ.
2020ರ ನವೆಂಬರ್ ನಲ್ಲಿ ವೋಸ್ಟೋಚ್ನಿ ಉಡಾವಣಾ ಕೇಂದ್ರದಿಂದ ಈ ಉಪಗ್ರಹ ಉಡಾವಣೆಯಾಗಬೇಕಿತ್ತು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 