ಮೂಡಲಗಿ ಕೆಂಪವ್ವ ಬೋಳನ್ನವರ ನಿಧನ ಲೋಕದರ್ಶನ ವರದಿ 21 ಆಗಸ್ಟ್ 2024, 4:18 ಅಪರಾಹ್ನ ನವೀಕರಿಸಲಾಗಿದೆ: 2 ನವೆಂಬರ್ 2024, 5:24 ಪೂರ್ವಾಹ್ನ ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದ ನಿವಾಸಿ ಕೆಂಪವ್ವ ಮಲ್ಲಪ್ಪ ಬೋಳನ್ನವರ(81) ನಿಧನರಾದರು. ಮೃತರು ಇಬ್ಬರು ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲ್ಲಿದ್ದಾರೆ.