ವಿಜಯಪುರ

ಕಡಣಿ! ಶಿವಾಜಿ ಮಹಾರಾಜ ಜಯಂತಿ ಆಚರಣೆ

ಕಡಣಿ! ಶಿವಾಜಿ ಮಹಾರಾಜ ಜಯಂತಿ ಆಚರಣೆ

ಆಲಮೇಲ 20: ಸಮೀಪದ ಕಡಣಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಧರ್ಮ, ಸಂರಕ್ಷಣೆ, ಆದರ್ಶ ಹಿಂದುತ್ವದ ಗುಣಗಳನ್ನು ಯುವಕರು ಜೀವನದಲ್ಲಿ ಬೆಳೆಸಿಕೊಳ್ಳಬೇಕು.  

ಕ್ಷತ್ರಿಯ ಸಮಾಜದ ಯುವಕರು ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಇರುವದರಿಂದ ನಾವು ಅನ್ನಪ್ರಸಾದ ಮಾಡಿದರೆ ನಮ್ಮ ಮನಸ್ಸಿಗೆ ತೃಪ್ತಿ ಆಗುತ್ತಿದೆ ಎಂದು ಅನಿಲ್ ಕ್ಷತ್ರಿ ಹೇಳಿದರು. ಛತ್ರಪತಿ ಶಿವಾಜಿ ಮಹಾರಾಜ ಭಾವಚಿತ್ರದೊಂದಿಗೆ ಊರಿನ ಪ್ರಮುಖ ಬೀದಿಗಳ ಮುಖಾಂತರ ಮೆರವಣಿಗೆ ಮಾಡಿದರು. 

ಇದೇ ಸಂದರ್ಭದಲ್ಲಿ  ಜಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಗಣಪತಿ ಕ್ಷತ್ರಿ. ನಿಖಿಲ್  ಕ್ಷತ್ರಿ.  ಸಚಿನ್ ಕ್ಷತ್ರಿ.ಆನಂದ, ಕ್ಷತ್ರಿ ಆದಿತ್ಯ, ಕ್ಷತ್ರಿ ಶಂಕರ, ವಾಲಿಕಾರ, ದ್ರವ ಕ್ಷತ್ರಿ, ಸಂದೀಪ್ನಿ ಕ್ಷತ್ರಿ, ನೀತೇಶ್ ಕ್ಷತ್ರಿ, ಪ್ರಜ್ವಲ್ ಕ್ಷತ್ರಿ,  ರಾಜು ವಡ್ಡರ, ಮಂಜು ಶಿವು ಶಿರಶ್ಯಾಡ  ಅನೇಕ ಯುವಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ