ನ್ಯಾಯಾಲಯದ ಆದೇಶ ಪಾಲಿಸದ ಕೆಎಸ್ಆರ್ಟಿಎಸ್ ಬಸ್ ಜಪ್ತ
ಲೋಕದರ್ಶನವರದಿ
ಶಿಗ್ಗಾವಿ27 : 2017 ರಲ್ಲಿ ಮೋಟಾರ್ ಸೈಕಲ್ಗೆ ಕೆ.ಎಸ್.ಆರ್.ಟಿ.ಎಸ್. ಬಸ್ ಡಿಕ್ಕಿ ಹೊಡೆದು ಶಿಗ್ಗಾಂವ ತಾಲೂಕಿನ ಖುಸರ್ಾಪುರ ಗ್ರಾಮದ ಸುಭಾಸ ಜವಳಗಿ ಎಂಬುವವರು ಮೃತಪಟ್ಟಿದ್ದು. ಪ್ರಕರಣದ ವಿಚಾರಣೆ ನಡೆಸಿದ ಶಿಗ್ಗಾಂವ ದಿವಾಣಿ ನ್ಯಾಯಾಧೀಶರು ಮೃತರ ಅವಲಂಬಿತರಿಗೆ (ಕುಟುಂಬಕ್ಕೆ) ಬಡ್ಡಿ ಸಮೇತ ಒಟ್ಟು ರೂ. 9,62,000/ ಗಳನ್ನು ಪಯರ್ಾಯ ನೀಡುವಂತೆ ಆದೇಶಿಸಿದ್ದರೂ ನ್ಯಾಯಾಲಯದ ಆದೇಶ ಪಾಲಿಸದೇ ಇರುವುದರಿಂದ ಕಳೆದ ಮೂರು ಬಾರಿ ಬಸ್ ಜಪ್ತಿ ಮಾಡಿದ್ದರೂ ಸಂಪೂರ್ಣ ಪರಿಹಾರದ ಹಣವನ್ನು ಭರಣಾ ಮಾಡದೇ ಇದ್ದುದ್ದರಿಂದ ಪುನಃ 4ನೇ ಬಾರಿ ಜಪ್ತ ಮಾಡಲು ಆದೇಶಿಸಿದ್ದರಿಂದ ಜಪ್ತ ಮಾಡಲಾಗಿದೆ ಎಂದು ವಕೀಲರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೋಟರ್ಿನ ಬೇಲಿಫರಾದ ಆಅರ್.ಐ. ವಿಜಾಪುರ, ಎಸ್.ಪಿ. ಹುಬ್ಬಳ್ಳಿ ಹಾಗೂ ಪ್ರೊಸೆಸ್ ಸಿಬ್ಬಂದಿ ಜೆ.ವಿ.ಪಾಟೀಲ ಹಾಗೂ ಅಅಜರ್ಿದಾರರ ಪರ ವಕೀಲರಾದ ಎನ್.ಬಿ. ಉಳ್ಳಾಗಡ್ಡಿ ಹಾಗೂ ಬಿ.ಸಿ. ಕೂಡಲ ವಕೀಲರು ಹಾಜರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 