ಹುಕ್ಕೇರಿ

ಕಟ್ಟಡ ಕಾರ್ಮಿಕರ ಸಂಘ ನೇರ್ಲಿ ಶಾಖೆಯ ಉದ್ಘಾಟನೆ

ಕಟ್ಟಡ ಕಾರ್ಮಿಕರ ಸಂಘ ನೇರ್ಲಿ ಶಾಖೆಯ ಉದ್ಘಾಟನೆ

ಹುಕ್ಕೇರಿ 23: ತಾಲೂಕಿನ ನೇರ್ಲೀ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಉದ್ಘಾಟನೆ ಹುಕ್ಕೇರಿ ತಾಲೂಕಾ ಕಾರ್ಮಿಕರ ಸಂಘದ ಅಧ್ಯಕ್ಷ ಭೀಮಶಿ ಗೋರಖನಾಥ ಹಾಗೂ ನೇರ್ಲಿ ಗ್ರಾಮ ಪಂಚಾಯತ ಸದಸ್ಯ ನಿಲೇಶ ಜಾಧವ ಇವರಿಂದ ಸೋಮವಾರ ದಿ.23ರಂದು ಜರುಗಿತು. 

ರವಿ ಲಠ್ಠಿ, ನೀತೀನ ಜಾಧವ, ದುಂಡಪ್ಪ ಖಡಕಿ, ರಾಮ ಮಾಳಗೆ, ನಾಗೇಶ ಪಾಟೀಲ, ಪವನ ಖೋತ, ಗೈಬುಸಾಬ ಮುಲ್ಲಾ, ಅನೀಲ ಪಾಟೀಲ, ಸಂಜು ಖೋತ, ರಾಕೇಶ ಪಾಟೀಲ, ಶಶಿಕಾಂತ ಸನದಿ, ಕಟ್ಟಡ ಕಾರ್ಮಿಕ ಸಂಘ ನೇರ್ಲಿ ಶಾಖೆಯ ಸದಸ್ಯರಾದ ಅರ್ಜುನ ಕಮ್ಮಾರ, ಈರಣ್ಣಾ ಪರೀಟ, ಅನೀಲ ಪಾಟೀಲ, ಮಂಜುನಾಥ ಮಾಳಕರಿ, ದಿಲಾವರ ಜಮಾದಾರ, ಸಂಘದ ಇತರ ಸದಸ್ಯರು, ಗ್ರಾಮದ ಹಿರಿಯರು, ಯುವಕರು ಹಾಗೂ ಲಕ್ಷ್ಮೀ ಸರಸ್ವತಿ ಶಾಲೆಯ ಮುಖ್ಯಾಧ್ಯಾಪಕ ಡಿ.ಎಮ್‌.ಜಡಗಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ