ಪಾಕಿಸ್ತಾನಕ್ಕೆ ಅಮೆರಿಕಾ ಹೊಸ ರಾಯಬಾರಿ ಡೊನಾಲ್ಡ್ ಬ್ಲೋಮ್
ವಾಷಿಂಗ್ಟನ್ , ಅ 20: ಪಾಕಿಸ್ತಾನದ ಅಮೆರಿಕಾ ರಾಯಬಾರಿಯಾಗಿ ರಾಜತಾಂತ್ರಿಕ ಡೊನಾಲ್ಡ್ ಬ್ಲೋಮ್ ಅವರನ್ನು ಅಧ್ಯಕ್ಷ ಜೋ ಬೈಡನ್ ನೇಮಿಸಿದ್ದಾರೆ ಎಂದು ಶ್ವೇತ ಭವನ ಹೇಳಿಕೆಯಲ್ಲಿ ತಿಳಿಸಿದೆ.
ಡೊನಾಲ್ಡ್ ಅರ್ಮಿನ್ ಬ್ಲೋಮ್ ಅವರನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ಥಾನಕ್ಕೆ ಅಮೆರಿಕಾದ ನೂತನ ರಾಯಭಾರಿಯಾಗಿ ಅಧ್ಯಕ್ಷ ಜೋ ಬೈಡನ್ ನೇಮಿಸಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.