ಸೌಂದತ್ತಿ

ರಾಮಚಂದ್ರ ಮೊಕಾಶಿ ನಿಧನ

ರಾಮಚಂದ್ರ ಮೊಕಾಶಿ ನಿಧನ

ಸವದತ್ತಿ 25:  ಪಟ್ಟಣದ ಮರಾಠ ಸಮಾಜದ ಹಿರಿಯ ರಾಮಚಂದ್ರ ಬಾಬುರಾವ್ ಮೊಕಾಶಿ (65) ನಿಧನರಾಗಿರುತ್ತಾರೆ.

ಮೃತರು ಪತ್ನಿ ಇರ್ವರು ಪುತ್ರರು ಹಾಗೂ ಇರ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಸುದ್ದಿ ಓದಿ