ಅಂತರರಾಷ್ಟ್ರೀಯ

ಕೋವಿಡ್ 19 : ಕಠಿಣ ಕ್ರಮ ವಿಸ್ತರಿಸಿದ ದಕ್ಷಿಣ ಕೊರಿಯಾ

ಕೋವಿಡ್ 19 : ಕಠಿಣ ಕ್ರಮ ವಿಸ್ತರಿಸಿದ ದಕ್ಷಿಣ ಕೊರಿಯಾ

ಕೋವಿಡ್ 19 : ಕಠಿಣ ಕ್ರಮ ವಿಸ್ತರಿಸಿದ ದಕ್ಷಿಣ ಕೊರಿಯಾ
  ಸಿಯೋಲ್, ಆಗಸ್ಟ್ 24 ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾ ಸಾಂಕ್ರಾಮಿಕ ನಿಯಂತ್ರಿಸಲು ಇರುವ ನಿಯಮಾವಳಿಗಳನ್ನು ವಿಸ್ತರಿಸಲು ನಿರ್ಧರಿಸಿದೆ.
  ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೂ ಸೇರಿದಂತೆ ಕಠಿಣ ಕ್ರಮಗಳನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಲಾಗಿದೆ ಎಂದು ಕೋವಿಡ್ -19 ಲಸಿಕೆಯ ರಾಜ್ಯ ಕಾರ್ಯಪಡೆ ತಿಳಿಸಿದೆ.
    ಜುಲೈ 1 ರಂದು, ದಕ್ಷಿಣ ಕೊರಿಯಾವು ಐದು ಹಂತದ ಮುನ್ನೋಟಗಳ ಬದಲಾಗಿ ಹೊಸ ನಾಲ್ಕು ಹಂತದ ಸಾಮಾಜಿಕ ದೂರವಿಡುವ ವ್ಯವಸ್ಥೆಯನ್ನು ಆರಂಭಿಸಿತು.  ಆಗಸ್ಟ್ 22 ರಂದು ನಿಯಮಾವಳಿ ಸಡಿಲಗೊಳಿಸಬೇಕಿತ್ತಾದರೂ, ಪ್ರಕರಣಗಳ ಹೆಚ್ಚಳದಿಂದಾಗಿ ಕಠಿಣ ಕ್ರಮ ಮುಂದಿನ 2 ವಾರಗಳಿಗೆ ವಿಸ್ತರಿಸಿದೆ.

ಸುದ್ದಿ ಓದಿ