ಅಂತರರಾಷ್ಟ್ರೀಯ

ಕೋವಾಕ್ಸಿನ್ ಲಸಿಕೆ: ತುರ್ತು ಬಳಕೆಗೆ ಅನುಮೋದಿಸಿದ ವಿಯೆಟ್ನಾಂ

ಕೋವಾಕ್ಸಿನ್ ಲಸಿಕೆ: ತುರ್ತು ಬಳಕೆಗೆ ಅನುಮೋದಿಸಿದ ವಿಯೆಟ್ನಾಂ

ಹನೋಯಿ: ನ. 10: ತುರ್ತು ಬಳಕೆಗಾಗಿ ಭಾರತದ ಕೋವಾಕ್ಸಿನ್ ಲಸಿಕೆಗೆ ವಿಯೆಟ್ನಾಂ ಅನುಮೋದನೆ ನೀಡಿದೆ.

ದೇಶದಲ್ಲಿ ತುರ್ತು ಬಳಕೆಗೆ ಅನುಮೋದಿಸಿದ ಒಂಬತ್ತನೇ ಲಸಿಕೆ ಇದಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಹೇಳಿದೆ.

ಭಾರತ್ ಬಯೋಟೆಕ್ ತಯಾರಿಸಿದ ಕೋವಾಕ್ಸಿನ್ ಲಸಿಕೆಯ 15 ಮಿಲಿಯನ್ ಡೋಸ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಸರ್ಕಾರ ಜುಲೈನಲ್ಲಿ ಹೇಳಿತ್ತು.

ಸುದ್ದಿ ಓದಿ