ಅಂತರರಾಷ್ಟ್ರೀಯ

ಗೀತಾಂಜಲಿಶ್ರೀ ಬರೆದ ಟಾಂಬ್ ಆಫ್ ಸ್ಯಾಂಡ್ ಕೃತಿಗೆ ಬುಕರ್ ಪ್ರಶಸ್ತಿ, ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಮೊದಲ ಪುಸ್ತಕ

ಗೀತಾಂಜಲಿಶ್ರೀ ಬರೆದ ಟಾಂಬ್ ಆಫ್ ಸ್ಯಾಂಡ್ ಕೃತಿಗೆ ಬುಕರ್ ಪ್ರಶಸ್ತಿ, ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಮೊದಲ ಪುಸ್ತಕ

ಲಂಡನ್: ಮೇ 27: ಹಿಂದಿ ಕಾದಂಬರಿಗಾರ್ತಿ ಗೀತಾಂಜಲಿ ಶ್ರೀ ಅವರ ಟಾಂಬ್ ಆಫ್ ಸ್ಯಾಂಡ್ ಕೃತಿಗೆ ಬುಕರ್ ಪ್ರಶಸ್ತಿ ಲಭಿಸಿದ್ದು, ಇಂತಹ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಮೊದಲ ಪುಸ್ತಕ ಎಂಬ ಖ್ಯಾತಿಗೆ ಒಳಗಾಗಿದೆ.

ಈ ಕೃತಿ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಮೊದಲ ಹಿಂದಿ ಪುಸ್ತಕವೂ ಹೌದು. ದೆಹಲಿ ಮೂಲದವರಾದ ಇವರು ಸಾಹಿತ್ಯ ಕ್ಷೇತ್ರದಲ್ಲಿನ ಪ್ರತಿಷ್ಠಿತ ಪ್ರಶಸ್ತಿಗೆದ್ದ ಮೊದಲ ಭಾರತೀಯರು.

ಶ್ರೀ ಅವರ ಕೃತಿಯನ್ನು ಇಂಗ್ಲಿಷ್, ಫ್ರೆಂಚ್, ಜರ್ಮನ್, ಸರ್ಬಿಯನ್ ಮತ್ತು ಕೊರಿಯನ್ ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದಿಸಲಾಗಿದೆ. ಹಲವಾರು ಪ್ರಶಸ್ತಿಗಳು, ಫೆಲೋಶಿಪ್ ಗಳಿಗೆ ಆಯ್ಕೆಯಾಗಿದೆ. ಟಾಂಬ್ ಆಫ್ ಸ್ಯಾಂಡ್ ಯುಕೆಯಲ್ಲಿ ಪ್ರಕಟವಾದ ಮೊದಲ ಪುಸ್ತಕ.

ಸುದ್ದಿ ಓದಿ