ಅಂತರರಾಷ್ಟ್ರೀಯ

ನೌಕಾ ಪರಮಾಣು ಪ್ರೊಪಲ್ಷನ್ ಮಾಹಿತಿ ವಿನಿಮಯ ಒಪ್ಪಂದ ಬೈಡನ್‌ ಅನುಮೋದನೆ

ನೌಕಾ  ಪರಮಾಣು   ಪ್ರೊಪಲ್ಷನ್  ಮಾಹಿತಿ  ವಿನಿಮಯ  ಒಪ್ಪಂದ  ಬೈಡನ್‌  ಅನುಮೋದನೆ

ವಾಷಿಂಗ್ಟನ್, ನ 20    -   ಅಮೆರಿಕಾ,   ಆಸ್ಟ್ರೇಲಿಯಾ   ಹಾಗೂ  ಇಂಗ್ಲೆಡ್‌  ಸರ್ಕಾರಗಳ    ನಡುವೆ    ನೌಕಾ  ಪರಮಾಣು ಪ್ರೊಪಲ್ಷನ್ ಮಾಹಿತಿ   ವಿನಿಮಯ  ಮಾಡಿಕೊಳ್ಳಲು  ಉದ್ದೇಶಿತ   ಒಪ್ಪಂದಕ್ಕೆ   ಅಮೆರಿಕಾ    ಅಧ್ಯಕ್ಷ ಜೋ ಬಿಡನ್ ಅನುಮೋದಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
 

ನೌಕಾ  ಪರಮಾಣು ಪ್ರೊಪಲ್ಷನ್ ಮಾಹಿತಿ  ವಿನಿಮಯಕ್ಕಾಗಿ   ಅಮೇರಿಕಾ , ಆಸ್ಟ್ರೇಲಿಯಾ,   ಇಂಗ್ಲೆಂಡ್‌   ಸರ್ಕಾರಗಳ    ನಡುವಿನ   ಪ್ರಸ್ತಾವಿತ  ಒಪ್ಪಂದದ  ಅನುಮೋದನೆಗೆ  ಶಿಫಾರಸು ಮಾಡಿದ್ದೇನೆ.   ನಾನು ಈ ಮೂಲಕ ಒಪ್ಪಂದವನ್ನು ಅನುಮೋದಿಸುತ್ತೇನೆ" ಎಂದು  ಶುಕ್ರವಾರ ಶ್ವೇತಭವನ   ಒದಗಿಸಿರುವ  ಜ್ಞಾಪಕ ಪತ್ರದಲ್ಲಿ  ಜೋ ಬೈಡೆನ್ ಹೇಳಿದ್ದಾರೆ.

ಸುದ್ದಿ ಓದಿ