ಅಂತರರಾಷ್ಟ್ರೀಯ ದುಬೈನಲ್ಲಿ ಬಿಎಸ್ ವೈಗೆ ಬಸವ ಭೂಷಣ ಪ್ರಶಸ್ತಿ ಪ್ರದಾನ ಲೋಕದರ್ಶನ ವರದಿ 11 ಮೇ 2022, 7:25 ಅಪರಾಹ್ನ ನವೀಕರಿಸಲಾಗಿದೆ: 22 ನವೆಂಬರ್ 2024, 10:37 ಅಪರಾಹ್ನ ದುಬೈ: ಮೇ 11 : ದುಬೈ ಬಸವ ಸಮಿತಿ ವತಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ದುಬೈನಲ್ಲಿ ಬಸವ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಸವ ಸಮಿತಿ ದುಬೈ ಪದಾಧಿಕಾರಿಗಳು ಹಾಜರಿದ್ದರು.
ಅಮೆರಿಕ–ಇಸ್ರೇಲ್ ದಾಳಿ ಮುಂದುವರಿದರೆ ಸಂಘರ್ಷ ಹಿಂದೂ ಮಹಾಸಾಗರಕ್ಕೂ ವಿಸ್ತರಿಸಬಹುದು: ಇರಾನ್ ಎಚ್ಚರಿಕೆ 24 ಸೆಪ್ಟೆಂ 2026
ಅಫ್ಘಾನಿಸ್ತಾನದಲ್ಲಿ ಉಗ್ರರ ಅಡಗುತಾಣಗಳ ಮೇಲೆ ಪಾಕಿಸ್ತಾನ ವಾಯುಪಡೆ ದಾಳಿ; ಪ್ರತೀಕಾರದ ಎಚ್ಚರಿಕೆ ನೀಡಿದ ತಾಲಿಬಾನ್ 21 ಸೆಪ್ಟೆಂ 2026