ಸೌಂದತ್ತಿ

ಗೋವಾ ಚುನಾವಣೆಯ ಸಂಯೋಜಕರಾಗಿ ನೇಮಕ

ಗೋವಾ ಚುನಾವಣೆಯ ಸಂಯೋಜಕರಾಗಿ ನೇಮಕ

ಲೋಕದರ್ಶನ ವರದಿ 


ಸವದತ್ತಿ 21: ಗೋವಾ ಚುನಾವಣೆಯ ಸಂಯೋಜಕರನ್ನಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯಿಂದ ಸವದತ್ತಿಯ ಕಾಂಗ್ರೆಸ್ ಧುರೀಣ ವಿಶ್ವಾಸ ವೈದ್ಯರನ್ನು ನೇಮಕ ಮಾಡಲಾಗಿದೆ. ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ ಗುಂಡುರಾವ್ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 


ಸುದ್ದಿ ಓದಿ