ಮೂಡಲಗಿ ಶ್ರೀಶೈಲ್ ಪಾದಯಾತ್ರಿಗಳಿಗೆ ಅನ್ನದಾಸೋಹ ಲೋಕದರ್ಶನ ವರದಿ 28 ಮಾರ್ಚ್ 2024, 6:51 ಅಪರಾಹ್ನ ನವೀಕರಿಸಲಾಗಿದೆ: 24 ನವೆಂಬರ್ 2024, 10:25 ಅಪರಾಹ್ನ ಮೂಡಲಗಿಯ ಮಲ್ಲಿಕಾರ್ಜುನ ಸೇವಾ ಸಮಿತಿಯವರು ಶ್ರೀಶೈಲ್ ಪಾದಯಾತ್ರಿಗಳಿಗೆ ಲಿಂಗಸೂರ ತಾಲೂಕಿನ ಮುದಗಲ್ ಕೇಂದ್ರದಲ್ಲಿ ಅನ್ನದಾಸೋಹ ಸೇವೆ ಮಾಡಲು ಮೂಡಲಗಿಯಿಂದ ಧಾನ್ಯಗಳೊಂದಿಗೆ ವಾಹನದಲ್ಲಿ ಪ್ರಯಾಣ ಬೆಳೆಸಿದರು.