ವಿದ್ಯುತ್ ಸಂಪರ್ಕ ಮಾರ್ಗ ಬದಲಾವಣೆ
Alteration of electrical connection
ಶಿಗ್ಗಾವಿ 26: ಪಟ್ಟಣದ 16, 17, 18 ನೇ ವಾರ್ಡುಗಳಲ್ಲಿ ಹಾದು ಹೋಗಿದ್ದ 33 ಕೆ ವಿ ವಿದ್ಯುತ್ ಸಂಪರ್ಕ ಜಾಲ ಅಲ್ಲಿನ ನೂರಾರು ವಾಸಿಗಳಿಗೆ ಅಪಾಯ ತಂದೊಡ್ಡುವ ಹಂತದಲ್ಲಿತ್ತು ಅದನ್ನು ಸುಮಾರು 33 ಲಕ್ಷ ವೆಚ್ಚದಲ್ಲಿ ಪುನರ್ ಕಾಮಗಾರಿ ನಿರ್ಮಾಣ ಮಾಡಿ ಮಾರ್ಗ ಬದಲಾಯಿಸಲಾಗಿದೆ ಎಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಹೇಳಿದರು. ಪಟ್ಟಣದ ಹೊರವಲಯದಲ್ಲಿ ವಿದ್ಯುತ್ ಸಂಪರ್ಕ ಜಾಲದ ಮಾರ್ಗ ಬದಲಾವಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಈ ಸಂದರ್ಭದಲ್ಲಿ ರಿಯಾಜ್ ಅಹ್ಮದಸಾಬ್ ಹುಲಗೂರ, ಮಕಬುಲ್ಸಾಬ್ ಜಮಾದಾರ, ಮುಕ್ತಾರ ಮಿಯಾನವರ, ಮುನಾಫ ದಖನಿ, ಖಾಜಾ ಜೂಡಿಗಾರ, ಹಜರೆಸಾಬ್ ಮತ್ತಿಕಟ್ಟಿ, ಅದ್ದು ಸಾನಗಾರ, ಶಫಿ ಸಂಶಿ, ಸೇರಿದಂತೆ ಹೆಸ್ಕಾಂ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 