ಅಂತರರಾಷ್ಟ್ರೀಯ

ಅಫ್ಘಾನಿಸ್ತಾನ ಸ್ಫೋಟ.. 47 ಕ್ಕೆ ಏರಿದ ಸಾವಿನ ಸಂಖ್ಯೆ

ಅಫ್ಘಾನಿಸ್ತಾನ ಸ್ಫೋಟ..   47 ಕ್ಕೆ ಏರಿದ ಸಾವಿನ ಸಂಖ್ಯೆ

ಕಾಬೂಲ್, ಅ  16: ಅಫ್ಘಾನಿಸ್ತಾನದ    ಕಂದಹಾರ್  ನಗರದಲ್ಲಿ      ನಡೆದ      ಭಯೋತ್ಪಾದಕ   ದಾಳಿಯಲ್ಲಿ   ಮೃತಪಟ್ಟವರ   ಸಂಖ್ಯೆ 47 ಕ್ಕೆ ಏರಿದೆ.   ಶುಕ್ರವಾರ  ಮಧ್ಯಾಹ್ನ   ಮಸೀದಿಯಲ್ಲಿ    ಪ್ರಾರ್ಥನೆ  ಸಲ್ಲಿಸುತ್ತಿದ್ದ  ಶಿಯಾ  ಸಮುದಾಯವನ್ನು  ಗುರಿಯಾಗಿಸಿ  ದಾಳಿ  ನಡೆಸಲಾಗಿದೆ  ಎಂದು  ಕಂಡುಬರುತ್ತಿದೆ.  ದಾಳಿಯಲ್ಲಿ  ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.   ಈ   ಕೃತ್ಯದ   ಬಗ್ಗೆ  ಪ್ರತಿಕ್ರಿಯಿಸಿರುವ   ಇಸ್ಲಾಮಿಕ್  ಸ್ಟೇಟ್    ಸಂಘಟನೆ  ... ದಾಳಿಗೆ   ತಾನೇ    ಹೊಣೆ ಎಂದು  ಘೋಷಿಸಿಕೊಂಡಿದೆ.

ಸುದ್ದಿ ಓದಿ