ಕಾರವಾರ ಭೀಮಕೋಲ್ ಅರಣ್ಯದಲ್ಲಿ ಅಬಕಾರಿದಾಳಿ; ಮುವರು ಪರಾರಿ- ೧.೭೧ ಲಕ್ಷದ ಮದ್ಯ ವಶ
Abakari dali at karwar
ಕಾರವಾರ ಭೀಮಕೋಲ್ ಅರಣ್ಯದಲ್ಲಿ ಅಬಕಾರಿದಾಳಿ; ಮುವರು ಪರಾರಿ- ೧.೭೧ ಲಕ್ಷದ ಮದ್ಯ ವಶ
ಕಾರವಾರ.ಸೆ.೫ ಕಾರವಾರ ಭೀಮಕೋಲ್ ಅರಣ್ಯದಲ್ಲಿ ಅಬಕಾರಿದಾಳಿ ಇಂದು ಶನಿವಾರ ನಡೆದಿದೆ. ಅಬಕಾರಿ ಇನ್ಸುಸಪೆಕ್ಟರ್ ಸುವರ್ಣಾ ಬಿ.ನಾಯ್ಕ ಹಾಗೂ ಅವರ ತಂಡ ದಾಳಿ ಮಾಡಿತು. ಆರೋಪಿತರಾದ ಸಮೀರ ಮಾಳ್ಸೇಕರ್ ,ವಿನಯ ಪಡುವಳಕರ, ರಮಾಕಾಂತ ಮಾಳ್ಸೇಸೇಕರ್ ಪರಾರಿಯಾದರು . ಮದ್ಯ ಬಿಟ್ಟು ಪರಾರಿಯಾಗಿದ್ದು, ಅವರು ಬಿಟ್ಟು ಹೋದ ಗೋವಾ ಮದ್ಯ- ೧.೭೧ ಲಕ್ಷ ರೂ.ಗಳದ್ದು ಎಂದು ಅಬಕಾರಿ ಇನ್ಸ್ಪೆಕ್ಟರ್ ಸುವರ್ಣ ನಾಯ್ಕ ತಿಳಿಸಿದ್ದಾರೆ. ಕಾಡಿನಲ್ಲಿನತಲೆಯ ಮೇಲೆ ಮದ್ಯ ಹೊತ್ತು ಹೋಟೆಗಾಳಿ ಗ್ರಾಮಕ್ಕೆ ತರುತ್ತಿದ್ದರು.ಗೋವಾದಿಂದ ಅಕ್ರಮವಾಗಿ ಮದ್ಯ ತರುತ್ತಿದ್ದಾರೆಂಬ ಖಚುತ ಮಾಹಿತಿ ಅಬಕಾರಿ ಕಾರವಾರ ವಲಯದ ಅಧಿಕಾರಿಗಳಿಗೆ ಸಿಕ್ಕ ಕಾರಣ , ಅರಣ್ಯದ ಮರ ಗಿಡಗಳ ಮಧ್ಯೆ ಅಡಗಿ ಕುಳಿತು ಅಧಿಕಾರಿಗಳು ದಾಳಿ ಮಾಡಿದರು.ಹವ್ಯಾಸಿ ಮದ್ಯ ಅಕ್ರಮ ಸಾಗಾಟದಾರರು ಅಧಿಕಾರಿಗಳ ಕಂಡು ತಲೆ ಹೊರೆ ಬಿಸಾಡಿ ಕಾಡಲ್ಲಿ ಪರಾರಿಯಾಗಿದ್ದಾರೆ. ಹವ್ಯಾಸಿಮದ್ಯ ಸಾಗಾಟದಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 