ಅಂತರರಾಷ್ಟ್ರೀಯ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ 4.0 ತೀವ್ರತೆಯ ಭೂಕಂಪ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ 4.0 ತೀವ್ರತೆಯ ಭೂಕಂಪ

ದಿಗ್ಲಿಪುರ: ಅ, 27: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ದಿಗ್ಲಿಪುರ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ.

ದಿಗ್ಲಿಪುರದ 80 ಕಿಲೋಮೀಟರ್ ಆಳದಲ್ಲಿ ಮತ್ತು ದಕ್ಷಿಣ-ಆಗ್ನೇಯದ 90 ಕಿಲೋಮೀಟರ್​​ನಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.

"4.0 ತೀವ್ರತೆಯ ಭೂಕಂಪ 27-10-2021 ರಂದು ಸಂಭವಿಸಿದೆ. 04:56:37 IST,ಲ್ಯಾಟ್: 12.54 ಮತ್ತು ಉದ್ದ: 93.36, ಆಳ: 80 ಕಿಮೀ, ಸ್ಥಳ: 90 ಕಿಮೀ SSE ಆಫ್ ದಿಗ್ಲಿಪುರ್, ಅಂಡಮಾನ್ ಮತ್ತು ನಿಕೋಬಾರ್, ಇಂಡಿಯಾ " ಎಂದು ಎನ್​ಸಿಎಸ್​​ ಟ್ವೀಟ್ ಮಾಡಿದೆ.

ಸುದ್ದಿ ಓದಿ