ಜರ್ಮನಿಯಲ್ಲಿ 24 ಗಂಟೆಗಳಲ್ಲಿ 1775 ಪ್ರಕರಣ ದಾಖಲು
ಬರ್ಲಿನ್, ಏ.20, ಜರ್ಮನಿಯಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ “ಕೋವಿಡ್-19” ಪ್ರಕರಣಗಳು 1775 ವರದಿಯಾಗಿದ್ದು, ಒಟ್ಟು ರೋಗಿಗಳ ಸಂಖ್ಯೆ 1,41,672 ಮುಟ್ಟಿದೆ. ಅಲ್ಲದೆ 110 ಜನ ಮಹಾಮಾರಿಗೆ ಜೀವನ ಕಳೆದುಕೊಂಡಿದ್ದಾರೆ. ಇದರಿಂದ ಸಾವಿನ ಸಂಖ್ಯೆ 4404ಕ್ಕೇ ಏರಿಕೆ ಆಗಿದೆ. ಹೊಸ ಅಂಕಿ ಅಂಶಗಳ ಪ್ರಕಾರ, ಸೋಂಕಿತರ ಸಂಖ್ಯೆಯಲ್ಲಿ ಭಾನುವಾರ ಕಡಿಮೆ ಆಗಿದೆ. ಶನಿವಾರದ 2,458 ಪ್ರಕರಣಗಳು ದಾಖಲಾಗಿತ್ತು. ಸತ್ತವರ ಸಂಖ್ಯೆ 184 ರಿಂದ 110 ಕ್ಕೆ ಇಳಿದಿದೆ.ಹೆಚ್ಚಿನ ಪ್ರಕರಣಗಳು ಬವೇರಿಯಾ (37,849), ನಾರ್ತ್ ರೈನ್-ವೆಸ್ಟ್ ಫೀಲಿಯಾ (28,971) ಮತ್ತು ಬಾಡೆನ್-ವುರ್ಟೆಂಬರ್ಗ್ (28,253) ನಲ್ಲಿ ವರದಿಯಾಗಿದೆ. ಬರ್ಲಿನ್ನಲ್ಲಿ 5,196 ಪ್ರಕರಣಗಳಿವೆ.ಕರೋನಾದಿಂದ ಚೇತರಿಸಿಕೊಳ್ಳುವ ಜನರ ಸಂಖ್ಯೆಯಲ್ಲಿ 3500 ಹೆಚ್ಚಳ ಕಂಡುಬಂದಿದ್ದು, ಈ ಸಂಖ್ಯೆ 91500 ಕ್ಕೆ ಏರಿದೆ.
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ 