ದಿಡಗೂರಗೆ ಸಿರಿಗನ್ನಡ ರಾಜ್ಯ ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿ
ಹಾವೇರಿ08: ಬೆಂಗಳೂರಿನ ಸಮಾಜ ಕಲ್ಯಾಣ ಸಂಸ್ಥೆ ಹಾಗೂ ವಿವಿಧ ಸಂಸ್ಥೆಗಳಿಂದ ತಾಲೂಕಿನ ದೇವಗಿರಿ ಗ್ರಾಮದ ಲೇಖಕ ಪ್ರಕಾಶ ದಿಡಗೂರ ಸಿರಿಗನ್ನಡ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇತ್ತೀಚೆಗೆ ಬೆಂಗಳೂರಿನ ರವಿಂದ್ರ ಕಲಾ ಭವನದಲ್ಲಿ ನಡೆದ ಕನರ್ಾಟಕ ಸಾಹಿತ್ಯ-ಸಂಸ್ಕೃತಿ ಕಲಾ ಸಂಭ್ರಮ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು.
ಕಳೆದ ಒಂದು ದಶಕದಿಂದ ಸಮಾಜದಲ್ಲಿ ಅಂಕು-ಡೊಂಕು ತಿದ್ದುವಂತ ಅತ್ಯುತಮ ನಾಟಕಗಳಾದ ಸಾಕು-ಮಗನ ಸವಾಲು, ಅಣ್ಣ ಕರಿಯಲಿಲ್ಲ, ತಂಗಿ ಬರಲಿಲ್ಲ, ರೈತನ ಕತ್ತು ಭೂಮಿಗೆ ಬಿತ್ತು ಸೇರಿದಂತೆ ಹತ್ತಾರು ನಾಟಕಗಳನ್ನು ರಚಿಸಿ ಪ್ರದರ್ಶನಗೊಳಿಸುವಲ್ಲಿ ಯಶಸ್ವಿಯಾದ ಹಿರಿಮೆಗೆ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಇವರ ಸಾಧನೆಗೆ ಶಿವಾನಂದ ಮಾಳಿ, ಮಂಜುನಾಥ ಕನ್ನನಾಯ್ಕರ ಸೇರಿದಂತೆ ಗ್ರಾಮಸ್ಥರು ಶುಭಹಾರೈಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 