ಮೂಡಲಗಿ

ಅಗ್ನಿಶಾಮಕ ದಳದವರಿಂದ ಅಣಕು ಪ್ರದರ್ಶನ

ಅಗ್ನಿಶಾಮಕ ದಳದವರಿಂದ ಅಣಕು ಪ್ರದರ್ಶನ

ಗುಲರ್ಾಪೂರ 04: ಕನರ್ಾಟಕ ರಾಜ್ಯ ಅಗ್ನಿಶಾಮಕ ಇಲಾಖೆ ಗೋಕಾಕ ಇವರು ನಡೆಸಿಕೊಡುವ ಪ್ರಾತ್ಯಕ್ಷಿತೆ ಮತ್ತು ಅಣುಕು ಪ್ರದರ್ಶನ ಗ್ರಾಮದ ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬಸವೇಶ್ವರ ಕಾನ್ವೆಂಟ ಹಿರಿಯ ಪ್ರಾಥಮಿಕ ಶಾಲೆ, ಇವರ ಸಹಯೋಗದಲ್ಲಿ ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ಇತ್ತಿಚಿಗೆ ಅಗ್ನಿಶಾಮಕ ದಳದ ಠಾಣಾಧಿಕಾರಿ ಬಿ.ಎಮ್.ಪೀರಜಾದೆ ಇವರ ನೇತೃತ್ವದಲ್ಲಿ ಜರುಗಿತು.

ಅಗ್ನಿಶಾಮಕ ದಳದ ಸಿಬ್ಬಂದಿ ಲಕ್ಷ್ಮಣ ಬನವಿ ರವರು ಅಗ್ನಿ ಅವಘಡ ಸಂಭವಿಸಿದಾಗ ತುತರ್ಾಗಿ ಕೈಗೊಳ್ಳುವ ಕ್ರಮದ ಬಗ್ಗೆ ತಿಳಿಸಿದರು. ಇತರ ಸಿಬ್ಬಂದಿಗಳಾದ ಎಸ್.ಎಮ್.ಚೌಧರಿ, ಎ.ಸಿ. ಮುನ್ನೋಳಿ, ಆನಂದ ರವರು ಅಗ್ನಿ ಅವಘಡ ಸಂಭವಿಸಿದಾಗ ತುತರ್ಾಗಿ ಕೈಗೊಳ್ಳುವ ಕ್ರಮದ ಬಗ್ಗೆ ಅಣಕು ಪ್ರದರ್ಶನ ಪ್ರದಶರ್ಿಸಿದರು. 

ಎಸ್.ಡಿ.ಎಮ್.ಸಿ. ಅಧ್ಯಕ್ಷ ಎಲ್.ಪಿ.ನೇಮಗೌಡರ, ಮುಖ್ಯ ಗುರುಗಳು ಎಮ್.ಮಂಜುನಾಥ, ಶಿಕ್ಷಕ ಸಿಬ್ಬಂದಿ ಹಾಗೂ ಅಡುಗೆ  ಸಿಬ್ಬಂದಿ, ವಿದ್ಯಾಥರ್ಿ/ನೀಯರು  ಹಾಜರಿದ್ದರು. 

ಎಸ್.ವಿ. ದರೂರ ಸ್ವಾಗತಿಸಿದರು, ಬಿ.ವಾಯ್. ಮೋಮಿನ ನಿರೂಪಣೆ, ಬಿ.ಎಸ್. ಶೆಟ್ಟೆಪ್ಪನ್ನವರ ವಂದಿಸಿದರು. 


ಸುದ್ದಿ ಓದಿ