ಯಶಸ್ವಿಯಾಗಿ ಜರುಗಿದ ಉಚಿತ ಆರೋಗ್ಯ ತಪಾಸನಾ ಶಿಬಿರ
Free health check-up camp successfully held
ಯಮಕನಮರಡಿ, 27 : ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಾಂಕ 26 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ಜರುಗಿತು. ಸುಮಾರು ಮಹಿಳೆಯರು ಪುರುಷರು ಸೇರಿದಂತೆ 83 ಜನ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಡಾ: ಉದಯಕುಮಾರ ಮೆಡಿಕಲ್ ಆಪೀಸರ್, ರುಕ್ಮೀಣಿ ಪವಾರ ನರ್ಸಿಂಗ್ ಆಪೀಸರ್, ಶ್ರೀಧರ ಆರಿ ಪಾರ್ಮಸಿ ಆಪೀಸರ್, ಸಂತಾನಿ ದಂಡೆನ್ ರಿಸೋರ್ಸ ಮ್ಯಾನೇಜರ್ ಡಾ: ಶ್ರೀಧರ ಪೂಜಾರಿ ಕೆಎಲ್‌ಇ ಕ್ಯಾನ್ಸರ್ ಹಾಸ್ಪಿಟಲ್, ಡಾ. ಜ್ಯೋತಿ ಕಲಾವಗಿಮಠ ಕೆಎಲ್‌ಇ ಕ್ಯಾನ್ಸರ್ ಹಾಸ್ಪಿಟಲ್ ವೈಜಯಂತಿ ಚೌಗಲಾ ಡಬ್ಲೂ ಡಬ್ಲೂ ಎಸ್ ಗೌರವ ಕಾರ್ಯದರ್ಶಿ ಸುರೇಖಾ ಪಾಟೀಲ ಅನುರಾಧಾ ಕಾಪಸಿ, ಮೈಲಾರಿ, ಹೋಲಿ ವಿನಯ ಪತ್ತಾರ ಶಿಲ್ಪಾಹೂಲಿಕಟ್ಟಿ ಹಾಗೂ ವೈದಕೀಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 