ಬೆಂಕಿ ತಗುಲಿ ಬಣವಿ ಭಸ್ಮ
ಲೋಕದರ್ಶನ ವರದಿ
ಯಲಬುಗರ್ಾ 11: ನಗರದ ಒಂದನೇ ವಾರ್ಡನಲ್ಲಿ ಆಕಸ್ಮೀಕ ಬೆಂಕಿ ತಗುಲಿ ಬಣವಿಗಳು ಭಸ್ಮವಾದ ಘಟನೆ ನಡೆದಿದೆ. ರಾಮಪ್ಪ ಕಲ್ಲಪ್ಪ ಹೂಗಾರ ಹಾಗೂ ಮಾರುತಿ ಬಸಪ್ಪ ಅಮಿನಗಡ ಎಂಬುವ ರೈತರಿಗೆ ಸೇರಿದ ಬಣವಿಗಳಾಗಿದ್ದು ಸರಿಯಾದ ಸಮಯಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮುಂದಾಗುವ ಬಹುದೊಡ್ಡ ಅನಾಹುತವನ್ನು ತಪ್ಪಿಸಿದರು. ಅಗ್ನಿಶಾಮಕ ಅಧಿಕಾರಿ ಜನಾರ್ದನರಾವ್, ಸಿಬ್ಬಂದಿಗಳಾದ ಮಂಜುನಾಥ ಬಂಡಿ, ಮಧು ನಾಯಕ, ಆಲಂಭಾಷಾ ಹಾಜರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 