'ಸೋಲನ್ನು ಗೆಲುವನ್ನಾಗಿ ಪರಿವತರ್ಿಸುವ ಕಲೆ ಕ್ರೀಡೆಗಿದೆ'
ಲೋಕದರ್ಶನ ವರದಿ
ಬೆಳಗಾವಿ 18: "ಶಿಕ್ಷಣದ ಜತೆಗೆ ಕ್ರೀಡೆಗಳ ಇಚ್ಚಾಶಕ್ತಿಯನ್ನು ಬೆಳೆಸಿಕೊಳ್ಳಿ. ಆಟದ ಮೈದಾನವನ್ನು ದೇವಾಲಯವನ್ನಾಗಿ, ಆಡುವುದನ್ನು ಪೂಜೆಯಾಗಿ ರೂಢಿಸಿಕೊಂಡರೆ ಉತ್ತಮ ಕ್ರೀಡಾಪಟುವಾಗಲು ಸಾಧ್ಯ. ಆಟಗಳಿಂದ ಸಕಾರಾತ್ಮಕ ಭಾವನೆ ಬೆಳೆಯುತ್ತದೆ. ಸೋಲನ್ನು ಸ್ವೀಕರಿಸುವ ಸೋಲನ್ನು ಗೆಲುವನ್ನಾಗಿ ಪರಿವತರ್ಿಸುವ ಮನೋಭಾವವನ್ನು ಕ್ರೀಡೆಗಳು ಬೆಳೆಸುತ್ತವೆ." ಎಂದು ಕ್ರೀಡಾಪಟು ಸತ್ಯನಾರಾಯಣ ವೇಣರ್ೇಕರ ಅವರು ನುಡಿದರು. ಅವರು ಇಲ್ಲಿಯ ಡಿ.ವಾಯ್.ಚೌಗುಲೆ ಭರತೇಶ ಪ್ರೌಡಶಾಲೆ ಹಾಗೂ ಎಸ್.ಪಿ.ಎಚ್. ಭರತೇಶ ಕನ್ನಡ ಮಾಧ್ಯಮ ಶಾಲೆಯ ವಾಷರ್ಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದಶರ್ಿ ರಾಜೀವ ದೊಡ್ಡಣ್ಣವರ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಲಹಾ ಸಮಿತಿ ಅಧ್ಯಕ್ಷ ಆರ್.ಪಿ. ರಾಮಗೊಂಡ, ಮುಖ್ಯಾಧ್ಯಾಪಕಿ ಜ್ಯೋತಿ ಮಿರಜಕರ, ಎಂ.ಬಿ. ಚೌಗುಲೆ, ಎಂ.ಬಿ. ಬಖೇಡಿ ಉಪಸ್ಥಿತರಿದ್ದರು. ಎ.ಎ.ಸನದಿ ಸ್ವಾಗತಿಸಿದರು. ಕಾಂಚನಾ ಬೋಗಾರ ನಿರೂಪಿಸಿದರು. ಮಹೇಶ ಹವಾಲದಾರ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 