ಯಶಸ್ವಿಯಾಗಿ ಜರುಗಿದ ಮನಗುತ್ತಿ ಗ್ರಾಮದ ಬಸವಣ್ಣ ದೇವರ ಜಾತ್ರೆ
Basavanna Devara Fair in Managutti Village Successfully Held
ಯಮಕನಮರಡಿ 23 : ಸಮೀಪದ ಮನಗುತ್ತಿ ಗ್ರಾಮದ ಆರಾಧ್ಯ ದೈವ ವಾಕ್ಯ ಶುದ್ದಿ ಪುರುಷ ಸ್ಥಾನವಾದ ಬಸವೇಶ್ವರ ಜಾತ್ರೆಯು ಇಂದು ಅತಿ ವಿಜ್ರಮನೆಯಿಂದ ಜರುಗಿತು ಮುತ್ಯಪ್ಪನವರ ಭಾವಚಿತ್ರ ಮೆರವಣಿಗೆ ಬೆಳಗಿನ 4:00 ವೇಳೆಯಲ್ಲಿ ಪೂಜ್ಯರಿಂದ ಆಧ್ಯಾತ್ಮಿಕ ನುಡಿಗಳು ಭವಿಷ್ಯವಾಣಿ ಜರುಗಿದವು, ಮಧ್ಯಾಹ್ನ ಮಹಾಪ್ರಸಾದ ಭಕ್ತರಿಗೆ ಆಶೀರ್ವಾದ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿ ಭಕ್ತರ ಇಷ್ಟಾರ್ಥ ಸಿದ್ದಿಯನ್ನು ಒರಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಮೇಶಣ್ಣ ಪಾಟೀಲ್ ಹಾಗೂ ಸಿರುಗುಪ್ಪಿ ಕುಟುಂಬಸ್ಥರು ಪೂಜ್ಯರಾದ ಮುತ್ತಜ್ಜನವರು ಉಪಸ್ಥಿತರಿದ್ದು ಭಕ್ತರಿಗೆ ಆಶೀರ್ವಾದ ನೀಡಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 