ಶಿವಕುಮಾರ್ ಬಂಧನ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ
ಬೆಂಗಳೂರು, ಸೆ 4      ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ರಾಜ...
September 04, 01:07 PM   |   By Admin
ಸಂಸದ ಶ್ರೀನಿವಾಸ ಪ್ರಸಾದ್ ಹೇಳಿಕೆ ವೈಯಕ್ತಿಕ ಅಭಿಪ್ರಾಯ; ಜೆ ಸಿ ಮಾಧುಸ್ವಾಮಿ
ಮಂಡ್ಯ, ಆಗಸ್ಟ್ 31:    ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸಕರ್ಾರದಲ್ಲಿ  ಮೂವರು    ಮೂವರು ಉಪ ಮುಖ್ಯಮಂತ್ರಿಗಳ ಹುದ...
August 31, 03:04 PM   |   By Admin
17 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಆಯೋಗ ಸಿದ್ಧ: ಸಂಜೀವ್ ಕುಮಾರ್
ಬೆಂಗಳೂರು, ಆ 31:       ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ 17 ವಿಧಾನ ಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ಸರ್ವ ಸನ್ನದ್ದವಾಗಿದೆ, ಕ...
August 31, 02:56 PM   |   By Admin
ಬಾಂಧವ ಸಂಸ್ಥೆಯಿಂದ ಉಚಿತವಾಗಿ 5001 ಮಣ್ಣಿನ ಗಣಪತಿ ಮೂರ್ತಿಗಳ ವಿತರಣೆ
ಬೆಂಗಳೂರು, ಆ 31     ಪರಿಸರ ವಿರೋಧಿ ಪಿಓಪಿ ಗಣಪತಿ ಮೂರ್ತಿಗಳ ವಿರುದ್ಧ ಸಮರ ಸಾರಿರುವ ಬಾಂಧವ ಸಂಸ್ಥೆ, ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ ಬಳಿ 5001 ಮಣ್ಣಿನ ಗಣಪತಿ...
August 31, 02:53 PM   |   By Admin
ಲಕ್ಷಣ್ ಸವದಿಗೆ ಉಪ ಮುಖ್ಯಮಂತ್ರಿ ಮಾಡಿದರೇ, ಕಾಂಗ್ರೆಸಿಗೇನು ನಷ್ಟ? : ಕೆ ಎಸ್ ಈಶ್ವರಪ್ಪ
ಶಿವಮೊಗ್ಗ, ಆಗಸ್ಟ್ 31 :   ಲಕ್ಷಣ್ ಸವದಿ ಅಥವಾ ರಾಮ ಸವದಿಯನ್ನು ಉಪ ಮುಖ್ಯ ಮಂತ್ರಿಯಾಗಿ ಮಾಡುತ್ತೇವೆ. ಅದು ನಮ್ಮ ಪಕ್ಷದ ನಿರ್ಧಾರ , ಅದರಿಂದ ಕಾಂಗ್ರೆಸಿಗೇನು ನಷ್ಟ ಎಂ...
August 31, 02:49 PM   |   By Admin
ಕೆಎಂಎಫ್ ನಲ್ಲಿ ಕೊನೆಗೂ ಹೆಚ್.ಡಿ.ರೇವಣ್ಣ ದರ್ಬಾರ್ ಅಂತ್ಯ
ಹಾಸನ/ಬೆಂಗಳೂರು,  ಆ 31      ಸುಮಾರು 15 ವರ್ಷಗಳ ಕಾಲ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ದಲ್ಲಿ ಅಧ್ಯಕ್ಷರಾಗಿದ್ದ ಹೆಚ್ ಡಿ ರೇವಣ್ಣ ಅವರ ಪಾರುಪತ್...
August 31, 02:42 PM   |   By Admin
ಪ್ರತಿಪಕ್ಷಗಳನ್ನು ಮೋದಿ ಹೆದರಿಸುತ್ತಿದ್ದಾರೆ, ಬಂಧನಗಳಿಗೆ ಕಾಂಗ್ರೆಸ್ ನಾಯಕರು ಹೆದರಬಾರದು; ಮೊಯ್ಲಿ
ಉಡುಪಿ, ಆಗಸ್ಟ್ 31:   ದೇಶದಲ್ಲಿ  ವಿರೋಧ ಪಕ್ಷಗಳು  ಬಲವಾಗಿಲ್ಲ  ಎಂಬ ಕಾರಣದಿಂದ   ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ...
August 31, 02:07 PM   |   By Admin
ಬಾಂಧವ ಸಂಸ್ಥೆಯಿಂದ ಉಚಿತವಾಗಿ 5001 ಮಣ್ಣಿನ ಗಣಪತಿ ಮೂರ್ತಿಗಳ ವಿತರಣೆ
 ಬೆಂಗಳೂರು, ಆ 31:   ಪರಿಸರ ವಿರೋಧಿ ಪಿಓಪಿ ಗಣಪತಿ ಮೂರ್ತಿಗಳ ವಿರುದ್ಧ ಸಮರ ಸಾರಿರುವ ಬಾಂಧವ ಸಂಸ್ಥೆ, ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ ಬಳಿ 5001 ಮಣ್ಣಿನ ...
August 31, 01:57 PM   |   By Admin
ಕೆಆರ್ಎಸ್ ಜಲಾಶಯದ ಬಳಿ ಕಲ್ಲುಗಣಿಗಾರಿಕೆ ನಿಷೇಧ
ಮಂಡ್ಯ, ಆ.31      ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯದ  ಸುತ್ತಮುತ್ತಲ ಪ್ರದೇಶಗಳಲ್ಲಿ ಅನಿರ್ದಿಷ್ಟ ಅವಧಿಯವರೆಗೆ ಕಲ್ಲು ಗಣಿಗಾರಿಕೆಯನ್ನು ಜಿಲ್ಲಾಡಳಿತ ನಿಷ...
August 31, 01:19 PM   |   By Admin
ಮದ್ಯ ಖರೀದಿಗೂ ಆಧಾರ್ ಕಾರ್ಡ್ : ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಅಬಕಾರಿ ಅಧಿಕಾರಿಗಳು
ಬೆಂಗಳೂರು,  ಆ 31    ಸರ್ಕಾರಿ ಸವಲತ್ತುಗಳನ್ನು ಪಡೆಯಲು ಕಡ್ಡಾಯವಾಗಿರುವ ಆಧಾರ್ ಕಾರ್ಡನ್ನು  ಇನ್ನು ಮುಂದೆ ಮದ್ಯ ಖರೀದಿಗೂ ಕಡ್ಡಾಯಗೊಳಿಸಬೇಕೆಂಬ ಒತ್...
August 31, 01:06 PM   |   By Admin

ಇತ್ತೀಚಿನ ಸುದ್ದಿ