ಸ್ಲಂ ಬೋಡ್ರ್‌ ಮನೆ ಫಲಾನುಭವಿಗಳ ಆಯ್ಕೆಯ ತನಿಖೆ
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿಕೆ: ಪ್ರಗತಿ ಪರಿಶೀಲನಾ ಸಭೆ ಮುಂಡಗೋಡ 31: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಸ್ಲಂ ಬೋಡ್ರ್‌ ಮನೆಗಳ ಫಲಾನುಭವಿಗಳ ಆಯ್ಕೆ ಬಗ...
January 31, 06:34 PM   |   By Admin
ಕಾಡಾನೆ ದಾಳಿ: ಗೋವಿನ ಜೋಳ ಬೆಳೆ ಹಾನಿ
ಮುಂಡಗೋಡ 31: ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಫಸಲುಬರಿತ ಗೋವಿನ ಜೋಳ ಬೆಳೆ ಹಾನಿ ಮಾಡಿದ ಘಟನೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.ವಿಜಯಕುಮಾರ ಮಟ್ಟಿಮನಿ...
January 31, 06:22 PM   |   By Admin
ಸಂತೆ ನಡೆಸಲು ಪರ್ಯಾಯ ಜಾಗದ ಅವಶ್ಯಕತೆಗೆ ನಿರ್ಣಯ
ಮುಂಡಗೋಡ 30: ಪಟ್ಟಣದ ವಾರದ ಸಂತೆ ಮಾರುಕಟ್ಟೆಯನ್ನು ನೆಲಸಮಗೊಳಿಸಿ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭಿಸಿದ್ದರಿಂದ ಸಂತೆ ನಡೆಸಲು ಪರ್ಯಾಯ ಜಾಗದ ಅವಶ್ಯಕತೆ ಇದ್ದು, ಸಮೀಪವಿರುವ...
January 30, 07:43 PM   |   By Admin
ರಾಷ್ಟ್ರೀಯ ಮತದಾರರ ದಿನ ಆಚರಣೆ
ಮುಂಡಗೋಡ 25: ರಾಷ್ಟ್ರೀಯ ಮತದಾರರ ದಿನವನ್ನು ಸೋಮವಾರ ಪಟ್ಟಣದ ಮಿನಿ ವಿಧಾನಸೌದ ಸಭಾಂಗಣದಲ್ಲಿ ಆಚರಿಸಲಾಯಿತು. ತಹಸೀಲ್ದಾರ ಶ್ರೀಧರ ಮುಂದಲಮನಿ ಪ್ರತಿಜ್ಞಾ ವಿಧಿ ಭೋಧಿಸಿದರು, ಕ್...
January 25, 08:40 PM   |   By Admin
ಸನಾತನ ಸಂಸ್ಕೃತಿ ಅವನತಿಯತ್ತ ಸಾಗಿದ್ದು ವಿಷಾಧನೀಯ: ಸಚಿವ ಶಿವರಾಮ ಹೆಬ್ಬಾರ
ಮುಂಡಗೋಡ 25: ಸನಾತನ ಸಂಸ್ಕೃತಿ ಅವನತಿಯತ್ತ ಸಾಗಿದ್ದು, ಪೂರ್ವಜರ ಕಾಲದ ಸನಾತನ ಸಂಸ್ಕೃತಿ ಹಾಗೂ ಕಲೆಗಳು ಜೀವಂತವಾಗಿ ಉಳಿಸುವಂತೆ ಸಂದೇಶ ಸಾರುವಂತಹ ಪ್ರಸಂಗ ಬಂದೊದಗಿರುವುದು ವಿಷಾದನಿ...
January 25, 08:38 PM   |   By Admin
ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿನ ಮೆಟ್ಟಿಲಾಗಿಸಿಕೊಳ್ಳಿ: ಪಾಟೀಲ
ಮುಂಡಗೋಡ 23: ಸ್ಪರ್ಧೆಯಲ್ಲಿ ಗೆಲ್ಲಬೇಕು ಎಂಬ ಗುರಿ ಪ್ರತಿಯೊಬ್ಬ ಆಟಗಾರನಿಗೂ ಇರುತ್ತದೆ. ಹಾಗೆಂದು ಎಲ್ಲರೂ ಕೂಡ ಗೆಲ್ಲಲು ಸಾದ್ಯವಿಲ್ಲ. ಒಬ್ಬರು ಗೆದ್ದರೆ ಮತ್ತೊಬ್ಬರು ಸೋಲಲೇಬೇಕು....
January 23, 08:42 PM   |   By Admin
ಅಪೌಷ್ಟಿಕತೆ ತಡೆಯಲು ಪೌಷ್ಟಿಯುಕ್ತ ಆಹಾರ ಸೇವಿಸಿ
ಮುಂಡಗೋಡ 22: ಎನ್.ಕೆ.ಜೆ.ಇ, ಸಿ.ಎಸ್ ಹಾಗೂ ಚೈಲ್ಡ್ ಫಂಡ್ ಇಂಡಿಯಾ ಆಶ್ರಯದಲ್ಲಿ ಪೌಷ್ಟಿಕ ಆಹಾರ ಮತ್ತು ಆರೋಗ್ಯ ದಿನ ಕಾರ್ಯಕ್ರಮವನ್ನು ಲೊಯೋಲ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿ...
January 22, 08:10 PM   |   By Admin
ಕಾನೂನು ಪಾಲನೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ನಾಯ್ಕ
ಮುಂಡಗೋಡ 21: ಜನರ ಸುರಕ್ಷತೆಗಾಗಿ ಸರ್ಕಾರ ರಸ್ತೆ ಸುರಕ್ಷತಾ ಕಾನೂನು ರಚನೆ ಮಾಡಿದ್ದು, ಕಾನೂನು ಪಾಲಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತ...
January 21, 06:56 PM   |   By Admin
ಯುವತಿ ಕಾಣೆ
ಮುಂಡಗೋಡ 13: ಪಟ್ಟಣದ ಇಂದಿರಾನಗರ ನಿವಾಸಿ ಯುವತಿಯೊಬ್ಬಳು ಕಾಣೆಯಾಗಿರುವ ಬಗ್ಗೆ ಮಂಗಳವಾರ ಮುಂಡಗೋಡ ಪೊಲೀಸ್ï ಠಾಣೆಯಲ್ಲಿ ದೂರು ದಾಖಲಾಗಿದೆ.ಸಲಿಮಾ ಅಬ್ದುಲ್‍ವಹಾಬ್ ಹಾನಗಲ್(24) ಕಣೆ...
January 13, 04:51 PM   |   By Admin
ಹುಲಿ ಸಂಚಾರ: ಭಯದಲ್ಲಿ ಜನತೆ
ಮುಂಡಗೋಡ: ತಾಲೂಕಿನ ರಾಮಾಪುರ ಅರಣ್ಯ ಭಾಗದಲ್ಲಿ ಹುಲಿಯೊಂದು ತನ್ನ ಮರಿಗಳೊಂದಿಗೆ ಸಂಚರಿಸುತ್ತಿದ್ದು, ಸುತ್ತಮುತ್ತಲಿನ ಜನರಲ್ಲಿ ಭಾರೀ ಬಯದ ವಾತಾವರಣ ಮಾಡಿಸಿದೆ. ಕಳೆದ 2 ದಿನಗಳಿಂದ ಪ...
December 21, 08:03 PM   |   By Admin

ಇತ್ತೀಚಿನ ಸುದ್ದಿ