ಟ್ರ್ಯಾಕ್ಟರ್ ಪಲ್ಟಿ ತಪ್ಪಿದ ದುರಂತ
ಲೋಕದರ್ಶನ ವರದಿಮುಂಡಗೋಡ: ತಾಲೂಕಿನ ಓರಲಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ರಾತ್ರಿ ಕೆರೆಯ ಮಣ್ಣನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಚ...
May 27, 03:13 PM   |   By Admin
ಮಳೆಗಾಗಿ ಮುಸ್ಲಿಂ ಬಾಂಧವರಿಂದ ಪ್ರಾರ್ಥನೆ
ಲೋಕದರ್ಶನ ವರದಿಮುಂಡಗೋಡ: ಮಳೆಗಾಗಿ ಮುಸ್ಲಿಂ ಬಾಂದವರು  ಅಲ್ಹಾನಿಗೆ ಪ್ರಾರ್ಥನೆ ಸಲ್ಲಿಸಿದರು.ಬುಧವಾರ   ಮಧ್ಯಾಹ್ನದ(ಜೋಹರ) ನಮಾಜ ಮಾಡಿಕೊಂಡು ನೂರಾನಿ ಮಸ್ಜೀದ&nbs...
May 27, 03:10 PM   |   By Admin
ಅರಣ್ಯ ಇಲಾಖೆಯಿಂದ ಮನೆಯೊಂದರ ಮೇಲೆ ದಾಳಿ ಘೇರಾವ್ ಹಾಕಿ ಗ್ರಾಮಸ್ಥರು
ಮುಂಡಗೋಡ: ತಾಲೂಕಿನ ಕೆಂದಲಗೇರಿ ಗ್ರಾಮದಲ್ಲಿ ಮಂಗಳವಾರ ಮನೆಯೊಂದರ ಮೇಲೆ ದಾಳಿ ನಡೆಸಲು ಹೋದ ಅರಣ್ಯ ಇಲಾಖೆಯ ಜೀಪನ್ನು ಗ್ರಾಮಸ್ಥರು ತಡೆದು ಘೇರಾವ್ ಹಾಕಿ ಸಿಬ್ಬಂದಿಯ ಮೇಲೆ ರೇಗಾಡಿ ಕೆ...
April 08, 10:21 AM   |   By Admin
ಕೊಪ್ಪಳ: ಮೋದಿ, ಬಿಜೆಪಿ ರೈತ ವಿರೋಧಿ: ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಲೋಕದರ್ಶನ ವರದಿಕೊಪ್ಪಳ 05: ಕೇಂದ್ರದ ಐದು ವರ್ಷಗಳ ಆಡಳಿತದಲ್ಲಿ ಪ್ರಧಾನಿ ಮೋದಿ ಎಲ್ಲಾ ಕ್ಷೇತ್ರಗಳಲ್ಲೂ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಇಡೀ ದೇಶದ ಜನತೆ ಯುಪಿಎ ಸಕರ್ಾರ ಅಧಿಕಾ...
April 05, 02:48 PM   |   By Admin
ನೀರು ಬಳಕೆಯ ಕುರಿತು ಕಾಳಜಿ ವಹಿಸಿ: ಕಬ್ಬೂರ
ಲೋಕದರ್ಶನ ವರದಿಮುಂಡಗೋಡ: ಪ್ರತಿಯೊಬ್ಬರು ನೀರಿನ ಬಳಕೆ ಯ ಕುರಿತು ಕಾಳಜಿ ವಹಿಸಬೇಕು. ಕಾಡಿನ ನಾಶದಿಂದಾಗಿ ಇವತ್ತಿನ ದಿನಮಾನದಲ್ಲಿ ನೀರಿನ ಅಭಾವ ತುಂಬಾ ಕಂಡುಬರುತ್ತಿದ್ದು ಪ್ರತಿಯೊಬ್...
March 29, 03:04 PM   |   By Admin
ಹೆಣ್ಣಿಗೆ ಹೋರಾಟ ಮಾಡುವ ಶಕ್ತಿ ಇರಬೇಕು
ಲೋಕದರ್ಶನ ವರದಿಮುಂಡಗೋಡ: ಹೆಣ್ಣು ತಾನು ಪುರಷರ ರಷ್ಟೆ ಸಮಾನಳು ಎಂದು ತೋರಿಸುವ ನಿಟ್ಟಿನಲ್ಲಿ ಸಾಗಬೇಕು ಆದರೆ ಹೆಣ್ಣು ತನ್ನ ಸಂಸಾರದ ಜವಾಬ್ದಾರಿ ನಿಭಾಯಿಸಿ ಹೋರಾಟ ಮಾಡಬೇಕಾಗಿರುವುದು...
March 07, 03:17 PM   |   By Admin
ಅರಣ್ಯವಾಸಿಗಳಿಂದ ತಹಶೀಲ್ದಾರರಿಗೆ ಮನವಿ
ಲೋಕದರ್ಶನ ವರದಿಮುಂಡಗೋಡ 23:  ಅತಿಕ್ರಮಣದಾರರಿಗೆ ಆದ ವಂಚನೆ ಮತ್ತು ಅನ್ಯಾಯದ ಕುರಿತು ತಾಲೂಕಿನ ಬೆಡಸಗಾಂವ ಗ್ರಾ.ಪಂ. ವ್ಯಾಪ್ತಿಯ ಕಂಚಿಕೊಪ್ಪ ಮತ್ತು ಅಟಬೈಲ್ ಗ್ರಾಮದ ಗ್ರಾಮಸ್...
February 24, 12:17 PM   |   By Admin
ಹಳೂರನ ಮಾರಿಕಾಂಬಾ ದೇವಿಯ ಜಾತ್ರೆ: ಸಭೆ
ಲೋಕದರ್ಶನ ವರದಿಮುಂಡಗೋಡ 16:  ಫೇ. 19 ರಿಂದ ಪಟ್ಟಣದ ಹಳೂರನ ಮಾರಿಕಾಂಬಾ ದೇವಿಯ ಜಾತ್ರೆಯ ನಿಮಿತ್ಯ ನಡೆಯುವ ಹೊರಬೀಡು ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಕು...
February 17, 11:48 AM   |   By Admin
ದಲಿತರ ಮೂಲಭೂತ ಹಕ್ಕುಗಳ ಜಾರಿಗೆ ಒತ್ತಾಯಿಸಿ ಮನವಿ
ಮುಂಡಗೋಡ: ಕನರ್ಾಟಕ ದಲಿತ ಸಂಘರ್ಷ ಸಮಿತಿಯವರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ದಲಿತರ ಮೂಲಭೂತ ಹಕ್ಕುಗಳ ಜಾರಿಗಾಗಿ ಒತ್ತಾಯಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಶುಕ್ರ...
February 09, 12:28 PM   |   By Admin
ಕ್ರೀಡಾಂಗಣದಲ್ಲಿ ಅಕ್ರಮ ಚಟವಟಿಕೆ ತಪ್ಪಿಸಲು ಆಗ್ರಹ
ಲೋಕದರ್ಶನ ವರದಿಮುಂಡಗೋಡ : ತಾಲೂಕ ಕ್ರೀಡಾಂಗಣದಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳಿಂದಾಗಿ ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುವುದಲ್ಲದೇ ಶಾಲಾ ಕಿಟಕಿಯ ಪಕ್ಕದಲ್ಲಿ ದೂಮಪಾನ...
February 07, 12:55 PM   |   By Admin

ಇತ್ತೀಚಿನ ಸುದ್ದಿ