ಅಕ್ರಮ ಪಟಾಕಿ ಗೋಡೌನ್‌ಗೆ ಬೆಂಕಿ: ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು
ಸಂಭಾಲ್ 14: ಅಕ್ರಮ ಪಟಾಕಿ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ ಎಂದು ಪೊ...
June 14, 11:42 AM   |   By Admin
ಇ.ಡಿ ದಾಳಿ ಎದುರಿಸುತ್ತಿದ್ದ ಸಚಿವ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲು
ಚೆನ್ನೈ 14: ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ವಿ ಸೆಂಥಿಲ್ ಬಾಲಾಜಿ ಅವರ ಮನೆಯ ಮೇಲೆ ಮಂಗಳವಾರ ಇ.ಡಿ (ಜಾರಿ ನಿದರ್ೆಶನಾಲಯ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬುಧವಾರ ಬೆಳಗ್ಗ...
June 14, 10:35 AM   |   By Admin
ಆಶ್ರಯ ತಾಣಗಳಿಗೆ ತೆರಳಲು ಜನರಿಂದ ನಿರಾಕರಣೆ
ಕಚ್ 14: ಬೈಪರ್ಜೋಯ್ ಚಂಡಮಾರುತದ ಹಿನ್ನೆಲೆಯಲ್ಲಿ ಕಚ್ ಜಿಲ್ಲೆಯ ಕರಾವಳಿ ಗ್ರಾಮಗಳಿಂದ ನೂರಾರು ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಆದರೆ ಅನೇಕ ಗ್ರಾಮಸ್ಥರು ತಮ್ಮ ಜಾನುವಾರು ಮತ್ತು ...
June 14, 09:54 AM   |   By Admin
ದಿವಂಗತ ಜಯಲಲಿತಾ ಕುರಿತು ಅಣ್ಣಾಮಲೈ ಹೇಳಿಕೆ: ಕೆ ಪಳನಿಸ್ವಾಮಿ ಖಂಡನೆ
ಚೆನ್ನೈ 13: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಕುರಿತು ನೀಡಿರುವ ಹೇಳಿಕೆಯಿಂದಾಗಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಸಂಬಂಧದಲ್ಲಿ ಬಿರ...
June 13, 08:48 PM   |   By Admin
ಮಕ್ಕಳೊಂದಿಗೆ ಕೆರೆಗೆ ಹಾರಿದ ತಾಯಿ: ಮಕ್ಕಳ ಸಾವು
ಜೈಪುರ 13: ಗಂಡನೊಂದಿಗೆ ಜಗಳವಾಡಿ ಮಕ್ಕಳೊಂದಿಗೆ ತಾಯಿಯೊಬ್ಬಳು ಕೆರೆಗೆ ಹಾರಿದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ನಡೆದಿದೆ. ಸೋಹ್...
June 13, 07:04 PM   |   By Admin
ಕುಡಿದ ಅಮಲಿನಲ್ಲಿ ಮೂವರು ರೈತರ ಮೇಲೆ ಕಾರು ಹಾಯಿಸಿದ ಚಾಲಕ
ಕಾನ್ಪುರ 13: ಕಾನ್ಪುರ ಜಿಲ್ಲೆಯ ಬಿಲ್ಹೌರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಡಬ್ಲ್ಯುಡಿ ಅಧಿಕಾರಿಗೆ ಸೇರಿದ ಕಾರು ಡಿಕ್ಕಿಯಾಗಿ ಮೂವರು ವೃದ್ಧ ರೈತರು ಮೃತಪಟ್ಟಿದ್ದಾರೆ. &nbs...
June 13, 11:31 AM   |   By Admin
ಚಂದ್ರಯಾನ-3 ಅನ್ನು ಜುಲೈ 12, 19 ರ ನಡುವೆ ಉಡಾವಣೆ?
ನವದೆಹಲಿ 13: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಎಸ್ ಸೋಮನಾಥ್ ಅವರು ಚಂದ್ರಯಾನ-3 ಕುರಿತು ದೊಡ್ಡ ಮಾಹಿತಿ ನೀಡಿದ್ದಾರೆ. ಎಲ್ಲಾ ಪರೀಕ್ಷೆಗಳು ಉತ್ತಮವಾಗಿ ನಡೆದರೆ, ಚಂದ...
June 13, 11:11 AM   |   By Admin
ಸಮುದ್ರಕ್ಕಿಳಿದ ನಾಲ್ವರು ಬಾಲಕರು ನಾಪತ್ತೆ
ಮುಂಬಯಿ 13: ಸಮುದ್ರಕ್ಕಿಳಿದ ನಾಲ್ವರು ಬಾಲಕರು ನಾಪತ್ತೆಯಾಗಿರುವ ಘಟನೆ ಮುಂಬಯಿಯ ಜುಹು ಬೀಚ್ ನಲ್ಲಿ ಸೋಮವಾರ ಸಂಜೆ ನಡೆದಿದೆ. ಪಿಕ್ ನಿಕ್ ಮಾಡಿಕೊಂಡು ಬಂದ 8 ಜನರ ಗುಂಪೊಂದು ಸ...
June 13, 10:50 AM   |   By Admin
ಬಿರುಗಾಳಿಗೆ ಬೈಕ್ ಮೇಲೆ ಮರ ಬಿದ್ದು ಮಹಿಳೆ ಸಾವು, ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳ ದುರ್ಮರಣ
ರಾಜ್ಕೋಟ್ 13: ಕಚ್ ಜಿಲ್ಲೆಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸುವ 'ಬೈಪರ್ಜೋಯ್' ಚಂಡಮಾರುತದಿಂದಾಗಿ ಗುಜರಾತ್ನ ಹಲವಾರು ಭಾಗಗಳು ಬಿರುಗಾಳಿಗೆ ಸಾಕ್ಷಿಯಾಗುತ್ತಿವೆ. ಗುಜರಾತಿನ ರಾಜ್ಕೋ...
June 13, 10:10 AM   |   By Admin
ಬಿಜೆಪಿ ಎಂದರೆ ಸ್ಕೀಮ್, ಕಾಂಗ್ರೆಸ್ ಎಂದರೆ ಹಗರಣ: ಸಿಟಿ ರವಿ
ಪಣಜಿ 13: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ರೀತಿಯಲ್ಲಿ ಕನರ್ಾಟಕದಲ್ಲಿ ನಾವು ಕೆಲಸ ಮಾಡಲು ಸಾಧ್ಯವಾಗದ ಕಾರಣ ಕನರ್ಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜ...
June 13, 09:57 AM   |   By Admin

ಇತ್ತೀಚಿನ ಸುದ್ದಿ