ಬಿಪರ್ಜೋಯ್ ಚಂಡಮಾರುತ: ತಗ್ಗು ಪ್ರದೇಶದ ಜನರನ್ನು ಸ್ಥಳಾಂತರಿಸುವಂತೆ ಮೋದಿ ಸೂಚನೆ
ನವದೆಹಲಿ 12: ಬಿಪರ್ಜೋಯ್ ಚಂಡಮಾರುತ ಗುಜರಾತ್ನ ಕಚ್ಗೆ ಅಪ್ಪಳಿಸುವ ಸಾಧ್ಯತೆ ಇದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ಪ್ರಧಾನಿ ನರೇಂದ್ರ...
June 12, 08:43 PM   |   By Admin
ಕಾರು ಲಾರಿಗೆ ಢಿಕ್ಕಿ:2 ವರ್ಷದ ಬಾಲಕ ಸೇರಿ 6ಮಂದಿ ಸಾವು
ಅನಂತಪಲ್ಲಿ 12: ಪೂರ್ವ ಗೋದಾವರಿ ಜಿಲ್ಲೆಯ ಅನಂತಪಲ್ಲಿ ಗ್ರಾಮದಲ್ಲಿ ಕಾರು ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡು ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ದಾರುಣವಾಗಿ ಮೃತಪ...
June 12, 05:55 PM   |   By Admin
ಅರಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆಯಿಂದ ಬೃಹತ್ ಸಮರಾಭ್ಯಾಸ
ಹೊಸದಿಲ್ಲಿ 11: ಭಾರತೀಯ ನೌಕಾಪಡೆಯು ಶನಿವಾರ ಅರಬಿ ಸಮುದ್ರದಲ್ಲಿ ಬೃಹತ್ ಸಮರಾಭ್ಯಾಸ ಕೈಗೊಂಡಿತು. ಇತ್ತೀಚಿನ ವರ್ಷಗಳಲ್ಲಿ ನಡೆದ ಬೃಹತ್ ಶಕ್ತಿ ಪ್ರದರ್ಶನದಲ್ಲಿ ಇದೂ ಒಂದು. ಎರಡು ವಿ...
June 11, 11:01 AM   |   By Admin
ಮಹಿಳೆಯೊಬ್ಬರನ್ನು ಕೊಂದು ಚರಂಡಿಯಲ್ಲಿ ಎಸೆದ ಪುರೋಹಿತ
ಹೈದರಾಬಾದ್ 10: ವಿವಾಹಿತ ಪುರೋಹಿತರೊಬ್ಬರು ಮಹಿಳೆಯೊಬ್ಬರನ್ನು ಕೊಂದು ಅವರ ದೇಹವನ್ನು ದೇವಸ್ಥಾನದ ಬಳಿಯ ಚರಂಡಿಯಲ್ಲಿ ಅಡಗಿಸಿಟ್ಟ ಘಟನೆ ತೆಲಂಗಾಣದ ಸರೋರ್ ನಗರದಲ್ಲಿ ನಡೆದಿದೆ. ...
June 11, 09:14 AM   |   By Admin
ಕೋರಮಂಡಲ್ ಎಕ್ಸ್ಪ್ರೆಸ್ನ ದುಂತರದಲ್ಲಿ ಶವಾಗಾರವಾಗಿ ಬಳಸಿದ ಶಾಲೆ ನೆಲಸಮ
ಬಾಲ್ ಸೋರ್ 09: ಕೋರಮಂಡಲ್ ಎಕ್ಸ್ಪ್ರೆಸ್ನ ಸಂತ್ರಸ್ತರ ತಾತ್ಕಾಲಿಕ ಶವಾಗಾರವಾಗಿ ಬಳಸಲಾಗಿದ್ದ 65 ವರ್ಷ ಹಳೆಯ ಬಹನಾಗಾ ಹೈಸ್ಕೂಲ್ ಕಟ್ಟಡವನ್ನು ಒಡಿಶಾ ಸಕರ್ಾರ ಶುಕ್ರವಾರ ಕೆಡವಲು ಆರಂ...
June 09, 08:31 PM   |   By Admin
ಅಕ್ರಮ ಕಲ್ಲಿದ್ದಲು ಗಣಿ ಕುಸಿದು ಮೂವರ ಸಾವು
ಜಾರ್ಖಂಡ್ 09: ಅಕ್ರಮ ಕಲ್ಲಿದ್ದಲು ಗಣಿ ಕುಸಿದು ಮೂವರು ಮೃತಪಟ್ಟಿರುವ ಹಾಗೂ ಅನೇಕರು ಗಾಯಗೊಂಡಿರುವ ಘಟನೆ ಜಾರ್ಖಂಡ್ನ ಧನ್ಬಾದ್ ಜಿಲ್ಲೆಯಲ್ಲಿ ನಡೆದಿದೆ. ಧನ್ ಬಾದ್ನಿಂದ ಸುಮಾರ...
June 09, 07:20 PM   |   By Admin
36 ಗಂಟೆಗಳಲ್ಲಿ ತೀವ್ರಗೊಳ್ಳಲಿರುವ ಬೈಪಾರ್ಜಾಯ್ ಚಂಡಮಾರುತ
ನವದೆಹಲಿ: ಮುಂದಿನ 36 ಗಂಟೆಗಳಲ್ಲಿ ಬೈಪಾಜರ್ಾಯ್ ಚಂಡಮಾರುತ ತೀವ್ರಗೊಳ್ಳಲ್ಲಿದ್ದು, ಮುಂಬೈ, ಗೋವಾ, ಕನರ್ಾಟಕದ ಕರಾವಳಿಯಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಮಾನ ಇ...
June 09, 09:36 AM   |   By Admin
ರಾಹುಲ್ ಗಾಂಧಿಯವರಿಗೆ ವಿದೇಶದಲ್ಲಿ ದೇಶವನ್ನು ಟೀಕಿಸುವುದು ಅಭ್ಯಾಸವಾಗಿದೆ: ಎಸ್ ಜೈಶಂಕರ್
ನವದೆಹಲಿ 08: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸವಿದೆ, ದೇಶದ ಆಂತರಿಕ ವಿಷಯಗಳನ್ನು ಹೊರ ಜಗತ್ತಿಗೆ ಕೊಂಡೊಯ್ಯುವುದು ದೇಶದ ಹಿತಾಸಕ್...
June 08, 08:52 PM   |   By Admin
ಗೂಡ್ಸ್ ರೈಲಿಗೆ ಸಿಲುಕಿ ನಾಲ್ವರು ಕಾರ್ಮಿಕರು ಸಾವು
ಜಾಜ್ಪುರ 08: ಗೂಡ್ಸ್ ರೈಲಿಗೆ ಸಿಲುಕಿ ನಾಲ್ವರು ಕಾಮರ್ಿಕರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಾಜ್ಪುರ ರಸ್ತೆ ರೈಲು ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದೆ ...
June 08, 12:51 PM   |   By Admin
ಶಾರ್ಟ್ ಸರ್ಕ್ಯೂಟ್ ಬೆಂಕಿ: ಸಹೋದರಿಯರ ದುರ್ಮರಣ
ಆಗ್ರಾ 08: ಶಾಟರ್್ ಸರ್ಕ್ಯೂಟ್ನಿಂದ ಮನೆಯ ಮೇಲ್ಛಾವಣಿಗೆ ಬೆಂಕಿ ತಗುಲಿ ಇಬ್ಬರು ಸಹೋದರಿಯರು ಸಜೀವ ದಹನವಾಗಿರುವ ಘಟನೆ ಆಗ್ರಾದ ಗ್ರಾಮವೊಂದರಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿ...
June 08, 11:34 AM   |   By Admin

ಇತ್ತೀಚಿನ ಸುದ್ದಿ