‘ಯುವಕರ ಸಮರಾ​‍್ಣ ಭಾವವೇ ವಿಕಸಿತ ಭಾರತದ ಬಹುದೊಡ್ಡ ಶಕ್ತಿ’
ನವದೆಹಲಿ: ದೇಶದ ಯುವಜನರ ಸಮರಾ​‍್ಣ ಭಾವವೇ ’ವಿಕಸಿತ ಭಾರತ’ದ ಅತಿದೊಡ್ಡ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  ’ಮನದ ಮಾತು’ (ಮನ್ ಕಿ ಬಾತ್) ಮಾಸಿಕ ರೆಡಿಯೊ ಕಾ...
November 30, 08:38 PM   |   By Admin
ದೆಹಲಿ ಸ್ಫೋಟ: ಇಮಾಮ್ನನ್ನು ಬಂಧಿಸಿದ ಪೊಲೀಸರು
ಹಾಲ್ದ್ವನಿ 29: ದೆಹಲಿ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣ ತನಿಖೆ ಮಹತ್ವದ ತಿರುವು ಪಡೆದುಕೊಂಡಿದ್ದು, ಶನಿವಾರ ಬೆಳಗ್ಗೆ ಉತ್ತರಾಖಂಡದ ಧಾರ್ಮಿಕ ಮುಖಂಡ ಮೌಲಾನಾ ಮೊಹಮ್ಮದ್ ಅ...
November 29, 08:52 PM   |   By Admin
ಹೈಕಮಾಂಡ್ ಹೇಳಿದಂತೆ ಕೇಳಲು ನಾವು ನಿರ್ಧರಿಸಿದ್ದೇವೆ; ಉಪಾಹಾರ’ ಸಭೆ ನಡೆಸಿದ ಬಳಿಕ ಸಿಎಂ, ಡಿಸಿಎಂ ಜಂಟಿ ಘೋಷಣೆ
ಬೆಂಗಳೂರು: ‘ಹೈಕಮಾಂಡ್ನವರು ಏನು ಹೇಳುತ್ತಾರೊ ಅದನ್ನು ಕೇಳಲು ನಾವಿಬ್ಬರೂ ನಿರ್ಧರಿಸಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಉಪ ಮುಖ್ಯಮಂತ್ರಿ ಡಿ.ಕೆ. ...
November 29, 08:49 PM   |   By Admin
’ನನಗೇನೂ ಬೇಡ, ಯಾವುದಕ್ಕೂ ಆತುರ ಪಡಲ್ಲ’
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿರುವಂತೆಯೇ ನನಗೇನೂ ಬೇಡ, ಆತುರಪಡಲು ಬಯಸುವುದಿಲ್ಲ ಮತ್ತು ಪಕ್ಷದ ಹೈಕಮಾಂಡ್ ಸಿಎಂ ಹುದ್ದೆಯ ಬಗ್ಗೆ ನ...
November 28, 08:58 PM   |   By Admin
ಚಿನ್ನದ ಮೋಹ ಬಿಡು; ಇಲ್ಲವೇ 5 ಕೋಟಿ ಕೊಡು
ಚಿತ್ತೋರಗಢ: ಸದಾ ಮೈಮೇಲೆ ಚಿನ್ನದ ಆಭರಣಗಳನ್ನು ಧರಿಸುವುದರಿಂದಲೇ ಪ್ರಸಿದ್ಧಿ ಪಡೆದಿರುವ ರಾಜಸ್ಥಾನದ ಚಿತ್ತೋರಗಢದ  ಹಣ್ಣಿನ ವ್ಯಾಪಾರಿ ಕನ್ಹಯ್ಯಲಾಲ್ ಖತಿಕ್ ಎಂಬುವವರಿಗೆ ?5 ಕ...
November 28, 08:48 PM   |   By Admin
ಬಡ ದಾವೆದಾರರಿಗೆ ನ್ಯಾಯ ಒದಗಿಸಲು ಮಧ್ಯರಾತ್ರಿವರೆಗೂ ಕೂರಲು ಸಿದ್ಧ
ನವದೆಹಲಿ 28: ಬಡ ದಾವೆದಾರರಿಗೆ ನ್ಯಾಯ ಒದಗಿಸುವುದು ತಮ್ಮ ಪ್ರಮುಖ ಆದ್ಯತೆಯಾಗಿದ್ದು, ಅವರಿಗಾಗಿ ಮಧ್ಯರಾತ್ರಿಯವರೆಗೆ ನ್ಯಾಯಾಲಯದಲ್ಲಿ ಕುಳಿತುಕೊಳ್ಳಲು ಸಿದ್ಧನಿದ್ದೇನೆ ಎಂದು ಸುಪ್ರ...
November 28, 08:47 PM   |   By Admin
ಆಧಾರ್ ಅಪ್ಡೇಟ್ ಈಗ ಮತ್ತಷ್ಟು ಸುಲಭ
ನವದೆಹಲಿ:: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಗಋಂಋ) ಮುಂಬರುವ ದಿನಗಳಲ್ಲಿ ಆಧಾರ್ನ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲು ಕ್ರಮ ಕೈಗೊಳ್ಳಲು ...
November 28, 08:46 PM   |   By Admin
ಪ್ರಧಾನಿ ಮೋದಿಯವರ ಕೈಗಳು ನಡುಗಿದರ ಹಿಂದಿನ ಸತ್ಯ
  ಅಯೋಧ್ಯೆ:  ರಾಮ ಮಂದಿರ ಪೂರ್ಣಗೊಂಡ ಹಿನ್ನೆಲೆ ನಿನ್ನೆ (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿಯವರು ಮಂದಿರದ ಮೇಲೆ ಬೃಹತ್ ಗಾತ್ರದ ಕೇಸರಿ ಧ್ವಜಾರೋಹಣ ನೆರವೇರಿಸಿದ್...
November 27, 09:10 PM   |   By Admin
‘ಸಿದ್ದರಾಮಯ್ಯ ಹೈಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ’
  ಮೈಸೂರು 27: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರ ಪುತ್ರ ಮತ್ತು ಕಾಂಗ್ರೆಸ್ ಎಂಎ...
November 27, 09:09 PM   |   By Admin
ಪಾಕ್ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ಏನಾಯಿತು?ಹತ್ಯೆಯಾದರೇ?
ನವದೆಹಲಿ 27: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೂವರು ಸಹೋದರಿಯರು ತಮ್ಮ ಸಹೋದರನನ್ನು ಭೇಟಿಯಾಗಲುರಾವಲ್ಪಿಂಡಿಯ ಅಡಿಯಾಲ ಜೈಲಿಗೆ ಹೋದಾಗ ಅವರ ಮೇಲೆ ಆಡ...
November 27, 09:08 PM   |   By Admin

ಇತ್ತೀಚಿನ ಸುದ್ದಿ